https://kannadavahini.com/national/13-killed-in-car-blast-in-red-fort-high-alert-in-many-states-including-karnataka/
#😍 ನನ್ನ ಸ್ಟೇಟಸ್#😞 ಮೂಡ್ ಆಫ್ ಸ್ಟೇಟಸ್#delhi
ಕೆಂಪುಕೋಟೆಯಲ್ಲಿ ಕಾರು ಸ್ಫೋಟದಲ್ಲಿ 13 ಮಂದಿ ಬಲಿ; ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಹೈಅಲರ್ಟ್ - Kannadavahini
ದೆಹಲಿಯ ಐತಿಹಾಸಿಕ ಕೆಂಪುಕೋಟೆ ದ್ವಾರದ ಬಳಿ ಕಾರು ಸ್ಫೋಟಗೊಂಡ ಪರಿಣಾಮ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.