ShareChat
click to see wallet page
search
#🔴ಹೆತ್ತ ತಾಯಿ ಮೇಲೆ ಅತ್ಯಾಚಾರ ಎಸಗಿದ ಮಗನಿಗೆ ಜೀವಾವಧಿ ಶಿಕ್ಷೆ🚨 ಗುಡಿಬಂಡೆ: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಚಿನ್ನಹಳ್ಳಿ ಗ್ರಾಮದಲ್ಲಿ ತೀವ್ರ ಆಘಾತಕಾರಿ ಘಟನೆಯೊಂದರಲ್ಲಿ, ಕುಡಿದ ಮತ್ತಿನಲ್ಲಿ ತನ್ನ ಹೆತ್ತ ತಾಯಿಯನ್ನೇ ಅತ್ಯಾಚಾರ ಎಸಗಿದ ಮಗನಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 25,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.ಪ್ರಕರಣದ ವಿವರ: ದಿನಾಂಕ 04-08-2024ರ ರಾತ್ರಿ ಚಿನ್ನಹಳ್ಳಿ ಗ್ರಾಮದ ಅಶೋಕ (38) ಎಂಬ ಆರೋಪಿಯು, ಕುಡಿದು ಮನೆಗೆ ಬಂದಿದ್ದು ಈ ವೇಳೆ ಮನೆಯ ಮುಂದೆ ಮಲಗಿದ್ದ ತನ್ನ 65 ವರ್ಷದ ತಾಯಿ ರಾಮಕ್ಕ ಅವರ ಮೇಲೆ ಬಲತ್ಕಾರ ಎಸಗಲು ಮುಂದಾಗಿದ್ದಾನೆ ಇದನ್ನು ರಾಮಕ್ಕ ವಿರೋಧಿಸಿದ್ದು ಈ ವೇಳೆ ಆರೋಪಿ ತಾಯಿಯ ಕೆನ್ನೆಗೆ ಹೊಡೆದು, ಎದೆಗೆ ಪರಚಿ ಹಲ್ಲೆ ಮಾಡಿದ್ದಾನೆ ಪರಿಣಾಮ ತಾಯಿಯ ಕಿವಿಯಲ್ಲಿ ರಕ್ತಸ್ರಾವವಾಗಿದೆ.ದೂರು ದಾಖಲು: ಘಟನೆ ಸಂಬಂಧ ಗಾಯಾಳು ರಾಮಕ್ಕ ಅವರು ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ನೀಡಿದ ಹೇಳಿಕೆ ಆಧರಿಸಿ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ವಿರುದ್ಧ 126/2024, ಕಲಂ 64 ಭಾರತೀಯ ನ್ಯಾಯ ಸಂಹಿತೆ (BNS)-2023 ರೀತ್ಯ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆಯನ್ನು ಪೊಲೀಸ್ ಅಧೀಕ್ಷಕ ಕುಶಾಲ್ ಚೌಕ್ಸೆ ಮತ್ತು ಡಿ.ವೈ.ಎಸ್.ಪಿ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ನಯಾಜ್ ಬೇಗ್ ಅವರು ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಮಾನ್ಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು.ಎಸ್.ವಿ ರವರು ಈ ಪ್ರಕರಣದ ವಿಚಾರಣೆ ನಡೆಸಿ, ಆರೋಪ ಸಾಬೀತಾಗಿರುವ ನಿಟ್ಟಿನಲ್ಲಿ ಆರೋಪಿ ಅಶೋಕ.ಕೆ ಬಿನ್ ಕೃಷ್ಣಪ್ಪನಿಗೆ ಭಾರತೀಯ ನ್ಯಾಯ ಸಂಹಿತೆ-2023 ಅಡಿಯಲ್ಲಿ ಜೀವಾವಧಿ ಶಿಕ್ಷೆ, ರೂ.25,000 ದಂಡ ವಿಧಿಸಿ ತೀರ್ಪು ನೀಡಿದೆ. #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲
🔴ಹೆತ್ತ ತಾಯಿ ಮೇಲೆ ಅತ್ಯಾಚಾರ ಎಸಗಿದ ಮಗನಿಗೆ ಜೀವಾವಧಿ ಶಿಕ್ಷೆ🚨 - ಹೆತ್ತತಾಯಿಮೇಲೆ ಅತ್ಯಾಚಾರ ಎಸಗಿದ ಮಗನಿಗೆ ಜೀವಾವಧಿ 88 trends belagavi ಗುಡಿಬಂಡೆ: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಗ್ರಾಮದಲ್ಲಿ ಆಘಾತಕಾರಿ ಚಿನ್ನಹಳ್ಳಿ ತೀವ್ರ ಘಟನೆಯೊಂದರಲ್ಲಿ , கலல మెత్తినల్లి తెన్న ಹೆತ್ತ 802, ತಾಯಿಯನ್ನೇ ಅತ್ಯಾಚಾರ  ಎಸಗಿದ ಮಗನಿಗೆ ಮತ್ತು ಸತ್ರ   ನ್ಯಾಯಾಲಯವು   ಜೀವಾವಧಿ   ಶಿಕ್ಷೆ   ಮತ್ತು 25,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ ಪ್ರಕರಣದ ವಿವರ: ದಿನಾಂಕ 04-08-2024ರ ರಾತ್ರಿ ಚಿನ್ನಹಳ್ಳಿ ಗ್ರಾಮದ ಅಶೋಕ బందిద్దు (38) ಎಂಬ ಆರೋಪಿಯು ,  ಕುಡಿದು ಮನೆಗೆ ಈ ಮಲಗಿದ್ದ ತನ್ನ 65 ವರ್ಷದ ತಾಯಿ ವೇಳೆ ಮನೆಯ ಮುಂದೆ ರಾಮಕ್ಕ ಅವರ ಮೇಲೆ ಬಲತ್ಕಾರ ಎಸಗಲು ಮುಂದಾಗಿದ್ದಾನೆ ಇದನ್ನು   ರಾಮಕ್ಕ   ವಿರೋಧಿಸಿದ್ದು ವೇಳೆ esde8 ಈ ತಾಯಿಯ ಕೆನ್ನೆಗೆ ಹೊಡೆದು , ಎದೆಗೆ ಪರಚಿ ಹಲ್ಲೆ ಮಾಡಿದ್ದಾನೆ ಪರಿಣಾಮ ತಾಯಿಯ ಕಿವಿಯಲ್ಲಿ ರಕ್ತಸ್ರಾವವಾಗಿದೆ. ಹೆತ್ತತಾಯಿಮೇಲೆ ಅತ್ಯಾಚಾರ ಎಸಗಿದ ಮಗನಿಗೆ ಜೀವಾವಧಿ 88 trends belagavi ಗುಡಿಬಂಡೆ: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಗ್ರಾಮದಲ್ಲಿ ಆಘಾತಕಾರಿ ಚಿನ್ನಹಳ್ಳಿ ತೀವ್ರ ಘಟನೆಯೊಂದರಲ್ಲಿ , கலல మెత్తినల్లి తెన్న ಹೆತ್ತ 802, ತಾಯಿಯನ್ನೇ ಅತ್ಯಾಚಾರ  ಎಸಗಿದ ಮಗನಿಗೆ ಮತ್ತು ಸತ್ರ   ನ್ಯಾಯಾಲಯವು   ಜೀವಾವಧಿ   ಶಿಕ್ಷೆ   ಮತ್ತು 25,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ ಪ್ರಕರಣದ ವಿವರ: ದಿನಾಂಕ 04-08-2024ರ ರಾತ್ರಿ ಚಿನ್ನಹಳ್ಳಿ ಗ್ರಾಮದ ಅಶೋಕ బందిద్దు (38) ಎಂಬ ಆರೋಪಿಯು ,  ಕುಡಿದು ಮನೆಗೆ ಈ ಮಲಗಿದ್ದ ತನ್ನ 65 ವರ್ಷದ ತಾಯಿ ವೇಳೆ ಮನೆಯ ಮುಂದೆ ರಾಮಕ್ಕ ಅವರ ಮೇಲೆ ಬಲತ್ಕಾರ ಎಸಗಲು ಮುಂದಾಗಿದ್ದಾನೆ ಇದನ್ನು   ರಾಮಕ್ಕ   ವಿರೋಧಿಸಿದ್ದು ವೇಳೆ esde8 ಈ ತಾಯಿಯ ಕೆನ್ನೆಗೆ ಹೊಡೆದು , ಎದೆಗೆ ಪರಚಿ ಹಲ್ಲೆ ಮಾಡಿದ್ದಾನೆ ಪರಿಣಾಮ ತಾಯಿಯ ಕಿವಿಯಲ್ಲಿ ರಕ್ತಸ್ರಾವವಾಗಿದೆ. - ShareChat