ShareChat
click to see wallet page
search
😴ಶುಭರಾತ್ರಿ🙏#ನನ್ನ ಕವನ #ಕವನ #ಕವನ
ಕವನ - 8:50 96 Enter poem title ಕವನ : ಸಹಸ್ರ :- ১৯২ ಎಂಬ ಕೊರಗಿನಿಂದ ಏನೇನು ಇಲ್ಲ ಎಂದು ಕಳವಳ ಪಡುವುದರೆಡೆಗೆ: ಅನ್ನೋ  ಏನೋ ಸಿಕ್ಕಿತು ಎಂಬ ಮರಿಚೀಕೆಯ ಬದುಕಿಂದ ಎಲ್ಲಾ ಇದೆ ಆತ್ಮ ಸಂತೃಪ್ತಿಯ ಸಾರ್ಥಕತೆಗೆ.  ಮಾಣಿಕ್ಯ  ಚಿಮ್ಮಿ ಕಲೆಯು ಕೈಗೂಡಿ జిగురికు వెసిద్ధి: ನೂರು ಜನಕ್ಕೆ ಸಿಹಿ ಹಂಚಲು , ಮೊಳಗಿತು ದೈವ ಮೆಚ್ಚುವ ಸಿದ್ಧಿ; ಮನೆಮಾತಾಯಿತು. ಮಿಂದೆದ್ದ , ಓದಿನಲ್ಲಿ ಮುನ್ನುಗ್ಗಿದ , ಸಂಸ್ಕೃತಿ ಉಳಿಸಿದ , ಕ್ರೀಡೆಯೇ ಹುಚ್ಚೆಬ್ಬಿಸಿದ , ಜನ ಮೆಚ್ಚುವ ಸಾಧನೆ: 833 ಸಹಾಯ ಹಸ್ತ ಚಾಚಲು ಕರಗಿದಂತ್ತಿತ್ತು ಅನ್ಯರಲ್ಲಿ ಮೂಡಿದ  ಅಹಂಕಾರಿ ಎಂಬ ಭಾವನೆ. ಯಾಗಿ ಮಲಗೇಳಲು ಇಚ್ಛಿಸುವವರು ಲೋಕದಲ್ಲಿ ১১ ಸರ್ವೇ ಸಾಮಾನ್ಯ . ರಾತ್ರೋ ರಾತ್ರಿ ಮನೆ ಮಾತಾದವರು ಉಳಿಯುವರು ಭವ್ಯರಾಗಿ , దివ్యరినిసి బాళల్లి అనన్య: ಸನ್ನಡತೆಯಿಂದ ಭಯ-ಭೀತಿ ಆದರೆ ದೂರ , ಕರ್ಮ ಮಾಯವಾಗಿ ಮೊಂಡಾಯಿತು ತನಗೊದಗಿದ ಘೋರ. ಏಳೋವಾಗ ಜನರು ಛಾಯ ಚಿತ್ರ ನೋಡಿ ಕೈ ಮುಗಿದರೆ , ನಂಬಿದವರ ಬಾಳು ಭದ್ರ , ಮುಂದಾಳತ್ವದಿಂದ ವಿಶ್ವಾಸ ಮೂಡಿ ಅಭಿಮಾನಿಗಳು ಹಿಂಬಾಲಿಸಿದರೆ , ಒಂಟಿ ಆದರೂ ಬೆಲೆ ನನ್ನದು ಸಹಸ್ರ !!! ### One name with countless fame ### @(Arun Kumar | A) ಅರುಣ್ ಕುಮಾರ್ Ty Aa 8:50 96 Enter poem title ಕವನ : ಸಹಸ್ರ :- ১৯২ ಎಂಬ ಕೊರಗಿನಿಂದ ಏನೇನು ಇಲ್ಲ ಎಂದು ಕಳವಳ ಪಡುವುದರೆಡೆಗೆ: ಅನ್ನೋ  ಏನೋ ಸಿಕ್ಕಿತು ಎಂಬ ಮರಿಚೀಕೆಯ ಬದುಕಿಂದ ಎಲ್ಲಾ ಇದೆ ಆತ್ಮ ಸಂತೃಪ್ತಿಯ ಸಾರ್ಥಕತೆಗೆ.  ಮಾಣಿಕ್ಯ  ಚಿಮ್ಮಿ ಕಲೆಯು ಕೈಗೂಡಿ జిగురికు వెసిద్ధి: ನೂರು ಜನಕ್ಕೆ ಸಿಹಿ ಹಂಚಲು , ಮೊಳಗಿತು ದೈವ ಮೆಚ್ಚುವ ಸಿದ್ಧಿ; ಮನೆಮಾತಾಯಿತು. ಮಿಂದೆದ್ದ , ಓದಿನಲ್ಲಿ ಮುನ್ನುಗ್ಗಿದ , ಸಂಸ್ಕೃತಿ ಉಳಿಸಿದ , ಕ್ರೀಡೆಯೇ ಹುಚ್ಚೆಬ್ಬಿಸಿದ , ಜನ ಮೆಚ್ಚುವ ಸಾಧನೆ: 833 ಸಹಾಯ ಹಸ್ತ ಚಾಚಲು ಕರಗಿದಂತ್ತಿತ್ತು ಅನ್ಯರಲ್ಲಿ ಮೂಡಿದ  ಅಹಂಕಾರಿ ಎಂಬ ಭಾವನೆ. ಯಾಗಿ ಮಲಗೇಳಲು ಇಚ್ಛಿಸುವವರು ಲೋಕದಲ್ಲಿ ১১ ಸರ್ವೇ ಸಾಮಾನ್ಯ . ರಾತ್ರೋ ರಾತ್ರಿ ಮನೆ ಮಾತಾದವರು ಉಳಿಯುವರು ಭವ್ಯರಾಗಿ , దివ్యరినిసి బాళల్లి అనన్య: ಸನ್ನಡತೆಯಿಂದ ಭಯ-ಭೀತಿ ಆದರೆ ದೂರ , ಕರ್ಮ ಮಾಯವಾಗಿ ಮೊಂಡಾಯಿತು ತನಗೊದಗಿದ ಘೋರ. ಏಳೋವಾಗ ಜನರು ಛಾಯ ಚಿತ್ರ ನೋಡಿ ಕೈ ಮುಗಿದರೆ , ನಂಬಿದವರ ಬಾಳು ಭದ್ರ , ಮುಂದಾಳತ್ವದಿಂದ ವಿಶ್ವಾಸ ಮೂಡಿ ಅಭಿಮಾನಿಗಳು ಹಿಂಬಾಲಿಸಿದರೆ , ಒಂಟಿ ಆದರೂ ಬೆಲೆ ನನ್ನದು ಸಹಸ್ರ !!! ### One name with countless fame ### @(Arun Kumar | A) ಅರುಣ್ ಕುಮಾರ್ Ty Aa - ShareChat