🎉ಕರ್ನಾಟಕ ರಾಜ್ಯೋತ್ಸವ ಆಹ್ವಾನ🎉
🎓 ಕೊಟ್ಟೂರು ತಾಲೂಕು ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟ
ನಮ್ಮ ನಾಡಿನ ಗೌರವವಾದ ಕನ್ನಡ ನುಡಿ, ಕನ್ನಡ ನಾಡು ಮತ್ತು ಕನ್ನಡ ಸಂಸ್ಕೃತಿಯನ್ನು ಕೊಂಡಾಡುವ ಭಾವಪೂರ್ಣ ಉತ್ಸವ —
ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ನಮ್ಮ ಒಕ್ಕೂಟದ ವತಿಯಿಂದ ಉತ್ಸಾಹಭರಿತವಾಗಿ ಹಮ್ಮಿಕೊಳ್ಳಲಾಗಿದೆ.
ತಾವುಗಳೆಲ್ಲರು ಭಾಗವಹಿಸಿ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ,
ಈ ರಾಜ್ಯೋತ್ಸವವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿಕೊಳ್ಳುತ್ತೇವೆ. 🙏
📅 ದಿನಾಂಕ: 09-11-2025 (ಭಾನುವಾರ)
🕙 ಸಮಯ: ಬೆಳಗ್ಗೆ 10:00 ಗಂಟೆಗೆ
📍 ಸ್ಥಳ: ವಿದ್ಯಾಭಾರತಿ ಇಂಗ್ಲೀಷ್ ಮೀಡಿಯಂ ಶಾಲೆ, ಕೊಟ್ಟೂರು
(ಬಿಎಸ್ಎನ್ಎಲ್ ಕಚೇರಿ ಹತ್ತಿರ, ಕೊಟ್ಟೂರು)
🎶 ಕಾರ್ಯಕ್ರಮದ ವೈಶಿಷ್ಟ್ಯಗಳು:
🌸 ಗಣ್ಯ ಅತಿಥಿಗಳಿಂದ ಭಾವಪೂರ್ಣ ಉದ್ಘಾಟನೆ
🎭 ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು
💫 ನಾಡು – ನುಡಿ – ಸಂಸ್ಕೃತಿಯ ಸಂಭ್ರಮದ ದಿನ!
#ಕೊಟ್ಟೂರು #kottur #kotturu
00:24

