#😡ಖಾಸಗಿ ಭಾಗ ಮುಟ್ಟಿ ಓಡಿಹೋಗಿದ್ದ, ಕೆಟ್ಟ ಅನುಭವ ಬಿಚ್ಚಿಟ್ಟ ಖ್ಯಾತ ನಟಿ 😮 ತಾ ರೇ ಜಮೀನ್ ಪರ್, ಶೋರ್ ಇನ್ ದ ಸಿಟಿ, ಹಾಗೂ ಜವಾನ್ ಸಿನಿಮಾಗಳ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಮರಾಠಿ ನಟಿ ಗಿರಿಜಾ ಓಕ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಸದ್ದು ಮಾಡ್ತಿದ್ದಾರೆ.ಇತ್ತೀಚೆಗೆ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡ ಗಿರಿಜಾ ಓಕ್ ಅವರ ಲುಕ್ ಮತ್ತು ಸರಳತೆಯ ಫೋಟೋಗಳು ಇವರನ್ನು ಸೋಷಿಯಲ್ ಮೀಡಿಯಾದಲ್ಲಿ ವೈಲರ್ ಆಗುವಂತೆ ಮಾಡಿದೆ. #👩ನಟಿಯರು #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲

