ShareChat
click to see wallet page
search
#👼ಗುಡ್​ನ್ಯೂಸ್ ಕೊಟ್ಟ ಖ್ಯಾತ ನಟಿ , ಪುಟ್ಟ ಕಂದನ ನಿರೀಕ್ಷೆ😍
👼ಗುಡ್​ನ್ಯೂಸ್ ಕೊಟ್ಟ ಖ್ಯಾತ ನಟಿ , ಪುಟ್ಟ ಕಂದನ ನಿರೀಕ್ಷೆ😍 - గడానుంు 13 Parineeti Chopra: గుడా ನ್ಯೂಸ್ ಕೊಟ್ಟ ನಟಿ ಪರಿಣಿತಿ  ಚೋಪ್ರಾ ! ಪುಟ್ಟ ಕಂದನ  బాలివుడా నేటి ನಿರೀಕ್ಷೆಯಲ್ಲಿ ಮುಂಬಯಿ: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineeti Chopra) ಅಭಿಮಾನಿಗಳೊಂದಿಗೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. RPತುಳುನಾಡ್' ಚಡ್ಡಾ ಪರಿಣಿತಿ ಚೋಪ್ರಾ (Raghav' ರಾಘವ್' Chadha) ಮೂದಲ ಮಗುವಿನ ನಿರೀಕ್ಷೆಯಲ್ಲಿರುವ   ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಕೇಕ್ವೊಂದರಲ್ಲಿ 1+1=3 ಬರೆದಿದ್ದಾರೆ. ಅದರ ಕೆಳಗೆ ಪುಟ್ಟ ಪಾದಗಳ ಚಿತ್ರವಿದೆ. ನಮ್ಮ ಪುಟ್ಟ ಪ್ರಪಂಚ . ಎಂದು   ಬರೆದಿದ್ದು; ಅದರ ಜತೆ ಇಬ್ಬರು ಕೈಕೈ ಹಿಡಿದು . ನಡೆಯುತ್ತಿರುವ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ . ಇತ್ತೀಚೆಗೆ ರಾಘವ್ ಚಡ್ಡಾ 'ದಿ ಗ್ರೇಟ್ ಇಂಡಿಯನ್ ಕಪಿಲ್' ಸಂಚಿಕೆಯಲ್ಲಿ ಪರಿಣಿತಿ ಜೊತೆ ಕಾಣಿಸಿಕೊಂಡಾಗ  Roe~ ಶೀಘ್ರದಲ್ಲೇ ಗುಡ್ ನ್ಯೂಸ್ ನೀಡುತ್ತೇವೆ" ಎಂದಿದ್ದರು: ದಂಪತಿ ಜಂಟಿಯಾಗಿ ಪೋಸ್ಟ್ ಹಂಚಿಕೊಂಡಿದ್ದು , ಇಬ್ಬರ ' అనన్యా ಪೋಸ್ಟ್ಗೆ ಸೋನಮ್ ಕಪೂರ್ , ಪಾಂಡೆ ಸೇರಿದಂತೆ ಹಲವರು ಅಭಿನಂದನೆ ತಿಳಿಸಿದ್ದಾರೆ . గడానుంు 13 Parineeti Chopra: గుడా ನ್ಯೂಸ್ ಕೊಟ್ಟ ನಟಿ ಪರಿಣಿತಿ  ಚೋಪ್ರಾ ! ಪುಟ್ಟ ಕಂದನ  బాలివుడా నేటి ನಿರೀಕ್ಷೆಯಲ್ಲಿ ಮುಂಬಯಿ: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineeti Chopra) ಅಭಿಮಾನಿಗಳೊಂದಿಗೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. RPತುಳುನಾಡ್' ಚಡ್ಡಾ ಪರಿಣಿತಿ ಚೋಪ್ರಾ (Raghav' ರಾಘವ್' Chadha) ಮೂದಲ ಮಗುವಿನ ನಿರೀಕ್ಷೆಯಲ್ಲಿರುವ   ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಕೇಕ್ವೊಂದರಲ್ಲಿ 1+1=3 ಬರೆದಿದ್ದಾರೆ. ಅದರ ಕೆಳಗೆ ಪುಟ್ಟ ಪಾದಗಳ ಚಿತ್ರವಿದೆ. ನಮ್ಮ ಪುಟ್ಟ ಪ್ರಪಂಚ . ಎಂದು   ಬರೆದಿದ್ದು; ಅದರ ಜತೆ ಇಬ್ಬರು ಕೈಕೈ ಹಿಡಿದು . ನಡೆಯುತ್ತಿರುವ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ . ಇತ್ತೀಚೆಗೆ ರಾಘವ್ ಚಡ್ಡಾ 'ದಿ ಗ್ರೇಟ್ ಇಂಡಿಯನ್ ಕಪಿಲ್' ಸಂಚಿಕೆಯಲ್ಲಿ ಪರಿಣಿತಿ ಜೊತೆ ಕಾಣಿಸಿಕೊಂಡಾಗ  Roe~ ಶೀಘ್ರದಲ್ಲೇ ಗುಡ್ ನ್ಯೂಸ್ ನೀಡುತ್ತೇವೆ" ಎಂದಿದ್ದರು: ದಂಪತಿ ಜಂಟಿಯಾಗಿ ಪೋಸ್ಟ್ ಹಂಚಿಕೊಂಡಿದ್ದು , ಇಬ್ಬರ ' అనన్యా ಪೋಸ್ಟ್ಗೆ ಸೋನಮ್ ಕಪೂರ್ , ಪಾಂಡೆ ಸೇರಿದಂತೆ ಹಲವರು ಅಭಿನಂದನೆ ತಿಳಿಸಿದ್ದಾರೆ . - ShareChat