ShareChat
click to see wallet page
search
ಏನಂಥ ಬರೆಯಲಿ ನಿನ್ನ ಬಗ್ಗೆ ಹೃದಯದ ಅಂಚು ಅಂಚಿನಲ್ಲಿ ಇಂಚು ಇಟ್ಟಂತೆ ನೀನು ಎಂದೋ ಕಂಡ ಕನಸ್ಸಿಗೆ ರೂವಾರಿಯು ನಿನ್ನ ನೋಡುವ ಕಲಾವಿದನ ಕುಂಚದಲ್ಲಿ ಅಡಗಿ ಕುಳಿತಿರುವ ತಾವರೆ ನೀನು ಕವಿ ಕಲ್ಪನೆಯಲ್ಲಿ ಅರಳುವ ಮಲ್ಲಿಗೆ ನೀನು ನಿನ್ನ ಹೊಗಳಲು ನನ್ನ ಬಳಿ ಪದಗಳೇ ಇಲ್ಲಾ ಹಾಗಂತ❓ ಸುಮ್ಮನೆ ನಿನ್ನನೇ ನೋಡುವ ಹುಚ್ಚನು ನಾನಲ್ಲ ನಿನ್ನ ಮಧುರ ನೋಟ,ಸೌಮ್ಯ ಸೊಗಸು ಮೊಗ್ಗಿನಂತೆ ಇರುವ ಮುಗುತಿ ಮೊಗದಲ್ಲಿ ಇರೊ ಕಾಂತಿ ಇವೆಲ್ಲ ಕವಿ ಒಡಲ ಕಾವ್ಯ ಜ್ಯೋತಿಯಾಗಿ ಮೂಡಲು ನಿನ್ನ ಸನಿಹವೇ ಕಾರಣ ಆ ಶಿವ ಲೀಲೆಯೋ ನಾ ಕಾಣೆ ನಿನ್ನ ಸೊಬಗನ್ನು ಸವಿಯೋ ಅದೃಷ್ಟ ಯಾರಿಗೆ ದೊರೆಯುವುದೋ ನಾನಂತು ಶಿವನಿಗೆ ಶಿರಾಬಾಗಿ ಸನ್ಮಗ್ನನಾಗಿರುವೆ ಒಮ್ಮೆ ನನ್ನ ಗಂಗೆಯಂತೆ ನಿನ್ನ ಹೃದಯಕ್ಕೆ ಆಹ್ವಾನಿಸಿದಾಗ ಶಿವಗಂಗೆಯ ರೂಪ ನಿನಾಗಿ ಪರಿಯಿಲ್ಲದೆ ಪರಿಚಿತಳಾದಾಗ ಪಾರ್ವತಿಯಂತೆ ಜೊತೆಯಾಗಿ ಕೈಲಾಸವೆಲ್ಲ ಬರೀ ಕಲ್ಪನೆಯಲ್ಲಿ ನಲಿದಾಡಿ ನಿನ್ನ ಪ್ರೀತಿಸಿ ಹಚ್ಚಿಕೊಂಡು ಹುಚ್ಚನಾಗುವ ಆಸೆ ನನಗೆ🥰 #ಅವಳ ನೆನಪಲ್ಲಿ #ಮೌನ ಮನದ ಪ್ರತಿಬಿಂಬ #ಎರಡು ಹೃದಯಗಳು #ಮನದ ಮಾತು ಬರಹದಲ್ಲಿ #ನನ್ನ ಪ್ರಪಂಚ ❣️
ಅವಳ ನೆನಪಲ್ಲಿ - ShareChat
00:22