ShareChat
click to see wallet page
search
ಹೊಸ ವರ್ಷ ಎಂದರೆ ಎಲ್ಲಾ ಕಡೆ ಸಂಭ್ರಮಾಚರಣೆಯಲ್ಲಿ ಯುವಕ-ಯುವತಿಯರು ಮತ್ತು ಎಲ್ಲರೂ ತಮ್ಮ-ತಮ್ಮ ಮನೆಯಲ್ಲಿ ಸಂಭ್ರಮದಲ್ಲಿ ತೊಡಗುತ್ತಾರೆ. ಎಲ್ಲರೂ ತಮಗೆ ತಕ್ಕಂತೆ ಹೊಸ ವರ್ಷದ ಆಚರಣೆಯನ್ನು ತಮ್ಮ ಫ್ರೆಂಡ್ಸ್/ಫ್ಯಾಮಿಲಿಯವರೊಂದಿಗೆ ಆಚರಿಸುತ್ತಾರೆ. ಹಾಗೆ ನೀವು ಕೂಡ ನಿಮ್ಮ ಹೊಸ ವರ್ಷದ ಆಚರಣೆಯ ಫೋಟೋಸ್/ವೀಡಿಯೋಸ್ ಅನ್ನು "#ಹೊಸ ವರ್ಷಾಚರಣೆ " ನಲ್ಲಿ ಪೋಸ್ಟ್ ಮಾಡಿ ನಿಮ್ಮ ಸಂಭ್ರಮದ ಕ್ಷಣಗಳನ್ನು ಎಲ್ಲರೊಟ್ಟಿಗೆ ಹಂಚಿಕೊಳ್ಳಿ. #🥂ಹೊಸ ವರ್ಷಾಚರಣೆ
🥂ಹೊಸ ವರ್ಷಾಚರಣೆ - ShareChat