ShareChat
click to see wallet page
search
ಕ್ರಿಸ್ತನಲ್ಲಿ ಅತ್ಯಂತ ಶ್ರೇಷ್ಠರೇ ನಿತ್ಯಜೀವಕ್ಕೂ ಬಾಧ್ಯತೆ ಉಳ್ಳವರೇ ಕ್ರಿಸ್ತನ ಎರಡನೆಯ ಬರೋಣಕ್ಕೆ ಎದುರು ನೋಡುವವರೇ ನಿಮ್ಮ ಎದುರು ನೋಡುವುದರಲ್ಲಿ ಭಾಗಿಯಾದ ನಾನು ನಿಮ್ಮಲ್ಲಿ ವಿನಂತಿಸುವುದೇನೆಂದರೆ , ದಿನಾಂಕ 12 10 10 2025 ರಿಂದ 19 10 2025 ರವರಿಗೆ ಮಹಾ ಉಪವಾಸ ಪ್ರಾರ್ಥನಾ ಕೂಟಗಳನ್ನು ಕ್ರೈಸ್ಟ್ ರಿಸೆರಕ್ಷನ್ ಎಜಿ ಚರ್ಚ್ ಲಿಂಗಸುಗೂರ್ ನಲ್ಲಿ ಏರ್ಪಡಿಸಲಾಗಿದೆ. ನಿಮಗಾಗಿ ಎಲ್ಲಾ ವಸತಿ ಅಂದರೆ ನೀವು ಇಳಿದುಕೊಳ್ಳುವುದಕ್ಕೂ ಮತ್ತು ರಾತ್ರಿ ಊಟಕ್ಕೂ ಏರ್ಪಡಿಸಲಾಗಿದೆ.ಈ ಕೂಟಗಳಲ್ಲಿ ದೇವರಿಂದ ಬಲವಾಗಿ ಉಪಯೋಗಿಸಲ್ಪಡುವ ರೆವೆರೆಂಡ್ Stephen Rathama ಮತ್ತು ರೆವೆರೆಂಡ್ kirana Ezakel ಮತ್ತು ರೆವರೆಂಟ್ ಸಂತೋಷ್ ಗೋಕಾವಿ ರವರು ಈ ಕೂಟಗಳಲ್ಲಿ ನಮ್ಮೆಲ್ಲರಿಗೆ ವಾಕ್ಯಗಳನ್ನು ಬೋಧಿಸುತ್ತಾ ಪ್ರಾರ್ಥಿಸುವರು ನಿಮ್ಮ ಬರುವಿಕೆಯನ್ನು ಕಾಯಿ ಧರಿಸಿಕೊಳ್ಳಿ.ಬನ್ನಿ ನಿಮಗೆ ಸ್ವಾಗತ #✝ಯೇಸು ವಾಕ್ಯಗಳು📖 #⛪ಕ್ರೈಸ್ತ ದೇವಾಲಯಗಳು🙏 #✝️ಈಸ್ಟರ್ ಸಾಂಗ್ಸ್ 🎹 #🥘ಈಸ್ಟರ್ ಸ್ಪೆಷಲ್ ರೆಸಿಪಿ