ShareChat
click to see wallet page
search
#🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #🔴ಲೇಟೆಸ್ಟ್ ನ್ಯೂಸ್ ಅಪ್ಡೇಟ್ಸ್ #🤓ಸರಕಾರಿ ಉದ್ಯೋಗ ಅಪ್ಡೇಟ್ಸ್ #👍 ಸ್ಪರ್ಧಾ ಸ್ಫೂರ್ತಿ 👍 #📜ಪ್ರಚಲಿತ ವಿದ್ಯಮಾನ📜
🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 - ಬಿಎಸ್ಎಫ್ಗೆ ಮಹಿಳಾ ಫ್ಲೈಟ್ ಇಂಜಿನಿಯರ್ ನವದೆಹಲಿ: ಗಡಿ ಭದತಾ ಪಡೆ (ಬಿಎಸ್ಎಫ್' విభాగర్శి 50 వెషెFదెల్లి నెవాయి ಮೂತ್ತ ಮೊದಲ ಬಾರಿಗೆ ಮಹಿಳಾ ಫ್ಲೈಟ್ ಇಂಜಿನಿಯರ್ ಅನ್ನು ಸೇರ್ಪಡೆ   ಮಾಡಿಕೊಳ್ಳಲಾಗಿದೆ. ಬಿಎಸ್ಎಫ್ನ ಮಹಾನಿರ್ದೇಶಕ ದಲ್ಜಿತ್ ಸಿಂಗ್ ಚೌಧರಿ  ಇನ್ಸ್ಪೆಕ್ಟರ್ ಭಾವನಾ ಚೌಧರಿ ಮತ್ತು ನಾಲ್ವರು ಪುರುಷ ಅಧಿಕಾರಿಗಳಿಗೆ ಇತ್ತೀಚಿಗೆ ' ಫ್ಲೈಯಿಂಗ್ ಬ್ಯಾಡ್ಜ್ಗಳನ್ನು ಪ್ರದಾನ ಮಾಡಿದರು ಈ ಮೂಲಕ ಭಾವನಾ ಚೌಧರಿ  ಬಿಎಸ್ಎಫ್ ವಾಯು ವಿಭಾಗದ ಮೂದಲ ಮಹಿಳಾ ಫ್ಲೈಟ್ ಇಂಜಿನಿಯರ್ ಎಂಬ ಗೌರವಕ್ಕೆ ಪಾತರಾದರು. ಗೃಹ ಸಚಿವಾಲಯದ ವಾಯುಯಾನ ಘಟಕವನ್ನು ಜವಾಬ್ದಾರಿಯನ್ನು 1969 ರಿಂದ ಬಿಎಸ್ಎಫ್ಗೆ ನೀಡಲಾಗಿದೆ. ಇದು ' ನಿರ್ವಹಿಸುವ ಎಲ್ಲಾ ಅರೆಸೇನಾ ಪಡೆಗಳು ಮತ್ತು ಎನ್ಎಸ್ಜಿಹಾಗೂ ಎನ್ಡಿಆರ್ಎಫ್ ನಂತಹ ವಿಶೇಷ ಪಡೆಗಳ ಕಾರ್ಯಾಚರಣೆಗಳ ಅವಶ್ಯಕತೆಯನ್ಸು ಪೂರೈೆಸುತ್ತದೆ: ಬಿಎಸ್ಎಫ್ಗೆ ಮಹಿಳಾ ಫ್ಲೈಟ್ ಇಂಜಿನಿಯರ್ ನವದೆಹಲಿ: ಗಡಿ ಭದತಾ ಪಡೆ (ಬಿಎಸ್ಎಫ್' విభాగర్శి 50 వెషెFదెల్లి నెవాయి ಮೂತ್ತ ಮೊದಲ ಬಾರಿಗೆ ಮಹಿಳಾ ಫ್ಲೈಟ್ ಇಂಜಿನಿಯರ್ ಅನ್ನು ಸೇರ್ಪಡೆ   ಮಾಡಿಕೊಳ್ಳಲಾಗಿದೆ. ಬಿಎಸ್ಎಫ್ನ ಮಹಾನಿರ್ದೇಶಕ ದಲ್ಜಿತ್ ಸಿಂಗ್ ಚೌಧರಿ  ಇನ್ಸ್ಪೆಕ್ಟರ್ ಭಾವನಾ ಚೌಧರಿ ಮತ್ತು ನಾಲ್ವರು ಪುರುಷ ಅಧಿಕಾರಿಗಳಿಗೆ ಇತ್ತೀಚಿಗೆ ' ಫ್ಲೈಯಿಂಗ್ ಬ್ಯಾಡ್ಜ್ಗಳನ್ನು ಪ್ರದಾನ ಮಾಡಿದರು ಈ ಮೂಲಕ ಭಾವನಾ ಚೌಧರಿ  ಬಿಎಸ್ಎಫ್ ವಾಯು ವಿಭಾಗದ ಮೂದಲ ಮಹಿಳಾ ಫ್ಲೈಟ್ ಇಂಜಿನಿಯರ್ ಎಂಬ ಗೌರವಕ್ಕೆ ಪಾತರಾದರು. ಗೃಹ ಸಚಿವಾಲಯದ ವಾಯುಯಾನ ಘಟಕವನ್ನು ಜವಾಬ್ದಾರಿಯನ್ನು 1969 ರಿಂದ ಬಿಎಸ್ಎಫ್ಗೆ ನೀಡಲಾಗಿದೆ. ಇದು ' ನಿರ್ವಹಿಸುವ ಎಲ್ಲಾ ಅರೆಸೇನಾ ಪಡೆಗಳು ಮತ್ತು ಎನ್ಎಸ್ಜಿಹಾಗೂ ಎನ್ಡಿಆರ್ಎಫ್ ನಂತಹ ವಿಶೇಷ ಪಡೆಗಳ ಕಾರ್ಯಾಚರಣೆಗಳ ಅವಶ್ಯಕತೆಯನ್ಸು ಪೂರೈೆಸುತ್ತದೆ: - ShareChat