ShareChat
click to see wallet page
search
ಕನ್ನಡ ಏಕೀಕರಣಕ್ಕೆ ಮುನ್ನುಡಿ ಬರೆದ ಗೀತೆ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ರಚಿಸಿದ ಕವಿ, ಆಧುನಿಕ ಕನ್ನಡದ ಜನಪ್ರಿಯ ನಾಟಕಕಾರ, ಹಾಗೂ ಗದುಗಿನ ವೀರನಾರಾಯಣ ಎಂಬ ಅಂಕಿತನಾಮದಿಂದ ನೂರಾರು ಕವನಗಳನ್ನು ರಚಿಸಿದ ಶ್ರೀ ಹುಯಿಲಗೋಳ ನಾರಾಯಣರಾಯರ ಜನ್ಮದಿನದಂದು ಗೌರವಪೂರ್ವಕ ನಮನಗಳು. ಅವರ ನಾಡಪ್ರೇಮ, ಕನ್ನಡದ ಕಲ್ಪನೆ ಹಾಗೂ ಏಕೀಕರಣದ ಸ್ಪೂರ್ತಿ ನಮಗೆಲ್ಲರಿಗೂ ಸದಾ ಮಾರ್ಗದರ್ಶಿಯಾಗಿರಲಿ. #ಶ್ರೀಹುಯಿಲಗೋಳನಾರಾಯಣರಾವ್ #ಹುಯಿಲಗೋಳನಾರಾಯಣರಾವ್
ಹುಯಿಲಗೋಳನಾರಾಯಣರಾವ್ - ( ಕನ್ನಡದ ಮೊದಲ ನಾಡಗೀತೆ ১৯3 e७Dobगone రేజిసిది శెవి జలువె శెన్నెడి నాడు . = శీ 4 ಶರೀ ಹುಯಿಲಗೋಳ ನಾರಾಯಣರಾವ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮ್ಮ ನಮನಗಳು   ಶ್ರೀಶೈಲ ಮುಲೋಣಾರಿ ಚಂದಾಶ್ರೀ ಲೋಣಾರಿ & ಕಾಂಗ್ರೇಸ್ ಪಕ್ಷದ ಸದಸ್ಯರು ಪುರಸಭೆ ಸದಸ್ಯರು ಆಶ್ರಯ  ಗವಿಸಿದ್ದನ ಮಡ್ಡಿ ಅಥಣಿ ಸಮಿತಿಅಥಣಿ ೧೨೨L೨೨ೀ೨ೀJಧ೨೨ೇ೨೨ೀ೨೨೯೨ ೨೨ಧ೨೨ಧ೨ ೨೨ೀ ( ಕನ್ನಡದ ಮೊದಲ ನಾಡಗೀತೆ ১৯3 e७Dobगone రేజిసిది శెవి జలువె శెన్నెడి నాడు . = శీ 4 ಶರೀ ಹುಯಿಲಗೋಳ ನಾರಾಯಣರಾವ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮ್ಮ ನಮನಗಳು   ಶ್ರೀಶೈಲ ಮುಲೋಣಾರಿ ಚಂದಾಶ್ರೀ ಲೋಣಾರಿ & ಕಾಂಗ್ರೇಸ್ ಪಕ್ಷದ ಸದಸ್ಯರು ಪುರಸಭೆ ಸದಸ್ಯರು ಆಶ್ರಯ  ಗವಿಸಿದ್ದನ ಮಡ್ಡಿ ಅಥಣಿ ಸಮಿತಿಅಥಣಿ ೧೨೨L೨೨ೀ೨ೀJಧ೨೨ೇ೨೨ೀ೨೨೯೨ ೨೨ಧ೨೨ಧ೨ ೨೨ೀ - ShareChat