ShareChat
click to see wallet page
search
#😭ಖ್ಯಾತ ಹಿರಿಯ ಹಾಸ್ಯ ನಟ ಇನ್ನಿಲ್ಲ💔
😭ಖ್ಯಾತ ಹಿರಿಯ ಹಾಸ್ಯ ನಟ ಇನ್ನಿಲ್ಲ💔 - 10:27 PM"Z" 4G 73 ಕಲಾವಿದರಲ್ಲ ಜೀವನದ ಸತ್ಯವನ್ನು ರಾಜು ಕೇವಲ ಹಾಸ್ಯ  ನಗುವಿನ ಮೂಲಕ ಹೇಳುವ ತತ್ವಜ್ಞಾನಿ. "ನಗುವುದು ದೊಡ್ಡ ಔಷಧಿ" ಎಂದು ಅವರು ಹೇಳುತ್ತಾರೆ. ಅವರ ನಗುವಿನಲ್ಲಿ ಜೀವನದ ಕಹಿ, ಹೋರಾಟ ಮತ್ತು ಪ್ರೇರಣೆ ಎಲ್ಲವೂ ಬೆರೆತಿವೆ. ಇಂದಿಗೂ ರಾಜು ತಾಲಿಕೋಟೆ ಹೊಸ ಕಲಾವಿದರಿಗೆ ಪ್ರೇರಣೆ. ನಗುತ್ತಾ ಅವರ ಕಥೆ ಹೇಳುವುದು ಒಂದೇ ವಿಷಯ ಜೀವನ ಎದುರಿಸಿದರೆ ಯಾವುದೇ ಕಷ್ಟವೂ ದೊಡ್ಡದು ಅಲ್ಲ . ಇಂದು ಅವರು ಅನಾರೋಗ್ಯ ದಿಂದ ನಿಧನರಾಗಿದ್ದಾರೆ . #kannada #kannadamovies #rajutalikote 1995 2008 2015 20251 20 shares 679 28 comments 10:27 PM"Z" 4G 73 ಕಲಾವಿದರಲ್ಲ ಜೀವನದ ಸತ್ಯವನ್ನು ರಾಜು ಕೇವಲ ಹಾಸ್ಯ  ನಗುವಿನ ಮೂಲಕ ಹೇಳುವ ತತ್ವಜ್ಞಾನಿ. "ನಗುವುದು ದೊಡ್ಡ ಔಷಧಿ" ಎಂದು ಅವರು ಹೇಳುತ್ತಾರೆ. ಅವರ ನಗುವಿನಲ್ಲಿ ಜೀವನದ ಕಹಿ, ಹೋರಾಟ ಮತ್ತು ಪ್ರೇರಣೆ ಎಲ್ಲವೂ ಬೆರೆತಿವೆ. ಇಂದಿಗೂ ರಾಜು ತಾಲಿಕೋಟೆ ಹೊಸ ಕಲಾವಿದರಿಗೆ ಪ್ರೇರಣೆ. ನಗುತ್ತಾ ಅವರ ಕಥೆ ಹೇಳುವುದು ಒಂದೇ ವಿಷಯ ಜೀವನ ಎದುರಿಸಿದರೆ ಯಾವುದೇ ಕಷ್ಟವೂ ದೊಡ್ಡದು ಅಲ್ಲ . ಇಂದು ಅವರು ಅನಾರೋಗ್ಯ ದಿಂದ ನಿಧನರಾಗಿದ್ದಾರೆ . #kannada #kannadamovies #rajutalikote 1995 2008 2015 20251 20 shares 679 28 comments - ShareChat