ShareChat
click to see wallet page
search
#💔BREAKING : ಮಾಜಿ ಶಾಸಕ , 'ಹೃದಯಾಘಾತದಿಂದ' ನಿಧನ😟💔 ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ. ದೇವರಾಜ್ (RV Devaraj) ಹೃದಯಾಘಾತದಿಂದ (heart attack) ಸೋಮವಾರ ನಿಧನ ಹೊಂದಿದ್ದಾರೆ. ಡಿ.3ರಂದು ಜನ್ಮದಿನ ಹಿನ್ನೆಲೆ ಚಾಮುಂಡಿಬೆಟ್ಟಕ್ಕೆ ತೆರಳಿದ್ದರು. ಈ ವೇಳೆ ಹೃದಯಾಘಾತ ಸಂಭವಿಸಿದ್ದು, ಕೂಡಲೇ ಮೈಸೂರಿನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ಕರೆದೊಯ್ಯುವಾಗ ಕೊನೆಯುಸಿರೆಳೆದಿದ್ದಾರೆ. ಸದ್ಯ ವೈದ್ಯರು ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.ರಾಜಕೀಯ ಜೀವನ 1957ರ ಡಿಸೆಂಬರ್ 3ರಂದು ಆರ್.ವಿ.ದೇವರಾಜ್ ಜನಿಸಿದ್ದರು. ಶಿಕ್ಷಣದ ಬಳಿಕ 1989-99ರಲ್ಲಿ ಚಾಮರಾಜಪೇಟೆ ಶಾಸಕರಾಗಿದ್ದರು. 2000ರಿಂದ ಅಕ್ಟೋಬರ್ 2007ರವರೆಗೆ ಕೆಎಸ್ಆರ್ಟಿಸಿ ಅಧ್ಯಕ್ಷ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಎಐಸಿಸಿ ಸದಸ್ಯರಾಗಿದ್ದರು. 2008ರಲ್ಲಿ ಕ್ಷೇತ್ರ ಮರುವಿಂಗಡನೆಯಾದಾಗ ಎಸ್ಎಂ ಕೃಷ್ಣಗೆ ಬೆಂಗಳೂರಲ್ಲಿ ಸ್ಪರ್ಧಿಸಲು ಕ್ಷೇತ್ರ ಬಿಟ್ಟುಕೊಡುತ್ತಾರೆ. ಚಾಮರಾಜಪೇಟೆ ಕ್ಷೇತ್ರ ಆ ಸಮಯದಲ್ಲಿ ಕಾಂಗ್ರೆಸ್ಗೆ ಪೂರಕವಾಗಿತ್ತು. ಎಸ್.ಕೃಷ್ಣ ಸಿಎಂ ಆಗಿದ್ದಾಗ ಆರ್.ವಿ ದೇವರಾಜ್ ಆಪ್ತರಾಗಿದ್ದರು. ಬಳಿಕ ಚಿಕ್ಕಪೇಟೆ ಕ್ಷೇತ್ರ ಚುನಾವಣೆ ಸ್ಪರ್ಧಿಸಿದ್ದರು. ಚಾಮರಾಜಪೇಟೆ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಚಾಮರಾಜಪೇಟೆ ಕ್ಷೇತ್ರದ ಕ್ಷೇತ್ರ ಪುನರ್ವಿಂಗಡಣೆ ನಂತರ ಚಿಕ್ಕಪೇಟೆಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಬಳಿಕ 2016ರಲ್ಲಿ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದರು. #😞 ಮೂಡ್ ಆಫ್ ಸ್ಟೇಟಸ್
💔BREAKING : ಮಾಜಿ ಶಾಸಕ , 'ಹೃದಯಾಘಾತದಿಂದ' ನಿಧನ😟💔 - BRCNKING ಮಾಜಿ ಶಾಸಕ 'ಹೃದಯಾಘಾತದಿಂದ' லல( @Ppu creation] ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ದೇವರಾಜ್ Rv ఆరోచి Devaraj) ottoce)   ಸೋಮವಾರ ಹೃದಯಾಘಾತದಿಂದ (heart ನಿಧನ   ಹೊಂದಿದ್ದಾರೆ. ಜನ್ಮದಿನ పిన్నిలి ಡಿತರಂದು ಚಾಮುಂಡಿಬೆಟ್ಟಕ್ಕೆ ತೆರಳಿದ್ದರು ಈ ವೇಳೆ ಹೃದಯಾಘಾತ ಸಂಭವಿಸಿದ್ದು , ಮೈಸೂರಿನಲ್ಲಿರುವ ಕೂಡಲೇ ಅಪೋಲೋ   ಆಸ್ಪತ್ರೆಗೆ   ದಾಖಲಿಸಲಾಗಿದೆ ಬಳಿಕ ಹೆಚ್ಚಿನ ಆಸ್ಪತ್ರೆಗೆ   ಕರೆದೊಯ್ಯುವಾಗ ಚಿಕಿತ್ಸೆಗಾಗಿ ಜಯದೇವ ಕೊನೆಯುಸಿರೆಳೆದಿದ್ದಾರೆ   ಸದ್ಯ ವೈದ್ಯರು   ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ ರಾಜಕೀಯ 2e383 19570 ಡಿಸೆಂಬರ್ ಆರ್ವಿ ದೇವರಾಜ್ 300@ 1989-99ರಲ್ಲಿ ಶಿಕ್ಷಣದ ಬಳಿಕ ಜನಿಸಿದ್ದರು: ಚಾಮರಾಜಪೇಟೆ ಶಾಸಕರಾಗಿದ್ದರು: BRCNKING ಮಾಜಿ ಶಾಸಕ 'ಹೃದಯಾಘಾತದಿಂದ' லல( @Ppu creation] ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ದೇವರಾಜ್ Rv ఆరోచి Devaraj) ottoce)   ಸೋಮವಾರ ಹೃದಯಾಘಾತದಿಂದ (heart ನಿಧನ   ಹೊಂದಿದ್ದಾರೆ. ಜನ್ಮದಿನ పిన్నిలి ಡಿತರಂದು ಚಾಮುಂಡಿಬೆಟ್ಟಕ್ಕೆ ತೆರಳಿದ್ದರು ಈ ವೇಳೆ ಹೃದಯಾಘಾತ ಸಂಭವಿಸಿದ್ದು , ಮೈಸೂರಿನಲ್ಲಿರುವ ಕೂಡಲೇ ಅಪೋಲೋ   ಆಸ್ಪತ್ರೆಗೆ   ದಾಖಲಿಸಲಾಗಿದೆ ಬಳಿಕ ಹೆಚ್ಚಿನ ಆಸ್ಪತ್ರೆಗೆ   ಕರೆದೊಯ್ಯುವಾಗ ಚಿಕಿತ್ಸೆಗಾಗಿ ಜಯದೇವ ಕೊನೆಯುಸಿರೆಳೆದಿದ್ದಾರೆ   ಸದ್ಯ ವೈದ್ಯರು   ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ ರಾಜಕೀಯ 2e383 19570 ಡಿಸೆಂಬರ್ ಆರ್ವಿ ದೇವರಾಜ್ 300@ 1989-99ರಲ್ಲಿ ಶಿಕ್ಷಣದ ಬಳಿಕ ಜನಿಸಿದ್ದರು: ಚಾಮರಾಜಪೇಟೆ ಶಾಸಕರಾಗಿದ್ದರು: - ShareChat