ಭಕ್ತಿ ಬಂಡಾರಿ ಬಸವಣ್ಣ ಶಿವನನ್ನು ಭಕ್ತಿಯಿಂದ ಕುರಿತು ಮೆಚ್ಚಿ ಬರೆದಿರುವ ವಚನ ಓದಿ, ಶಿವನನ್ನು ಆರಾಧಿಸುವ ವೀರಶೈವರು ಲಿಂಗಾಯತರು ಸನಾತನಿಗಳೇ. ಶಿವಶರಣ ಶರಣೆಯರ ವಚನಗಳಲ್ಲಿ ಸನಾತನ ಧರ್ಮದ ಪರ ವಿರೋಧದ ವಚನಗಳು ಇವೆ, ಹಾಗಂದ ಮಾತ್ರಕ್ಕೆ ವೀರಶೈವ ಲಿಂಗಾಯಿತರು ಸನಾತನ ಧರ್ಮಿಯರು ಅಲ್ಲ ಅಂತ ಹೇಳುವುದು ಮೂರ್ಖತನ. ಶಿವ ಸನಾತನ ಧರ್ಮದ ಪ್ರಮುಖ ಭಾಗ #ಜಗಜ್ಯೋತಿ ಬಸವಣ್ಣ #ಜೈ ಬಸವಣ್ಣ #ಬಸವಣ್ಣ #🚩ಸನಾತನ ಧರ್ಮ #🕉ಪವಿತ್ರವಾದ ನನ್ನ ಸನಾತನ ಧರ್ಮ🕉