ಜಾತಿ ಹೆಸರು ಬಳಸುವಂತಿಲ್ಲ👌 . ಈ ರೀತಿ ಯಾವವ್ಯಕ್ತಿಗಳು ಒಳ್ಳೆ ನಿರ್ಧಾರ ತಗೊಂಡು ಸ್ವಾಗತ ಮಾಡುತ್ತೇವೆ. ಮಾಡಲೇಬೇಕು.. ಎಲ್ಲಾ ರಾಜಕಾರಣಿಗಳು ಇದನ್ನ ಮಾಡಬೇಕು ಬರಿ ಒಂದು ರಾಜ್ಯಕ್ಕೆ ಸೀಮಿತವಾಗಬಾರದು , ಅನೇಕ ರಾಜಕಾರಣಿಗಳು ಜಾತೀಯ ಹೆಸರು ಹೇಳಿಕೊಂಡು ಅವರ ಬೇಳೆ ಬೇಯಿಸಿಕೊಳ್ಳುತ್ತಾರೆ.ಜನ ಜಾತಿ ಹೆಸರಿನಲ್ಲಿ ಸಾಯುತ್ತಾರೆವ್ಯಕ್ತಿಗಳೇ ಜಾಸ್ತಿ ಜಾತಿ ಹೆಸರು ಎತ್ತಿಕೊಂಡುಮಾಡೋದು. #ರಾಜಕೀಯ #news #✍ಟ್ರೆಂಡಿಂಗ್ ಕೋಟ್ಸ್📜 #🎥 Motivational ಸ್ಟೇಟಸ್