👇👇👇ಸಾರಾಂಶ👇👇👇
ಕರ್ತನಾದ ಯೇಸು ಕ್ರಿಸ್ತನು ಸ್ವತಃ ದೇವರ ಜೀವವನ್ನೇ ಹೊಂದಿದ್ದಾನೆ. ಮತ್ತು ಆತನು ವಿಶ್ವಾಸಿಗಳ ಜೀವವಾಗಿದ್ದಾನೆ (ಕೊಲೊ 3:3-4). ಅದು ಆತನಲ್ಲಿ ಮತ್ತು ಆತನಲ್ಲಿ ಮಾತ್ರವೇ ಮಾನವರು ನಿತ್ಯಜೀವವನ್ನು ಪಡೆಯಬಹುದು
3:16-ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು✭ ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.
ಯೋಹಾನ 3:36 - ಆತನ ಮಗನನ್ನು ನಂಬುವವನಿಗೆ ನಿತ್ಯಜೀವ ಉಂಟು; ಮಗನಿಗೆ ಒಳಗಾಗದವನು ಜೀವವನ್ನು ಕಾಣುವದೇ ಇಲ್ಲ;✭ ದೇವರ ಕೋಪವು✭ ಅವನ ಮೇಲೆ ನೆಲೆಗೊಂಡಿರುವದು.
6:53-54 - ಯೇಸು ಅವರಿಗೆ – “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಕುಮಾರನ ಮಾಂಸವನ್ನು ತಿನ್ನದೆ ಅವನ ರಕ್ತವನ್ನು ಕುಡಿಯದೆ ಹೋದರೆ ನಿಮ್ಮೊಳಗೆ ಜೀವವಿಲ್ಲ;54 ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನಿತ್ಯಜೀವವನ್ನು ಹೊಂದಿದ್ದಾನೆ; ಮತ್ತು ನಾನು ಅವನನ್ನು ಕಡೇದಿನದಲ್ಲಿ ಎಬ್ಬಿಸುವೆನು.
14:6 - ಯೇಸು ಅವನಿಗೆ – “ನಾನೇ ಮಾರ್ಗವೂ✭ ಸತ್ಯವೂ✭ ಜೀವವೂ✭ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ.
ಆತನು ಪುನುರುತ್ಥಾನವೂ ಆಗಿದ್ದಾನೆ. ಯಾರನ್ನು ಯಾವಾಗಬೇಕಾದರೂ, ಆತನು ಆರಿಸಿಕೊಳ್ಳುವ ಯಾವ ಸಮಯದಲ್ಲಾದರೂ, ಸ್ವತಃ ತನ್ನನ್ನು ಸಹ ಜೀವದಿಂದ ಎಬ್ಬಿಸಲು ನನಗೆ ಅಧಿಕಾರವಿದೆ ಎಂದು ಯೇಸು ಹೇಳುತ್ತಿದ್ದಾನೆ (5:21; 10:17-18). ಕ್ರಿಸ್ತನಲ್ಲಿರುವ ವಿಶ್ವಾಸಿಗಳು ದೇವರ ಪ್ರಸನ್ನತೆಯಲ್ಲಿ ಯಾವಾಗಲೂ ಜೀವಿಸುತ್ತಾರೆ (14:3; 1 ಥೆಸ 4:17). ಅವರಿಗೆ ಮರಣವು ಜೀವಿತದ ಅಂತ್ಯವಲ್ಲ ಆದರೆ ಅದು ಉತ್ತಮ ಜೀವಿತದ ಪ್ರಾರಂಭ (2 ಕೊರಿಂಥ 5:6-8; ಫಿಲಿಪ್ಪಿ 1:21-23).
ಉತ್ತರ: ಯೋಹಾನ 11ನೇ ಅಧ್ಯಾಯ, Ans: John 11🤔🧠ಈ ದಿನದ ಸವಾಲು!🤔🧠 Answer daily and be blessed 🙏
#oldtestament #newtestament #biblequiz #bibletrivia #bible #quiz #biblestudy #biblestudymoments #biblequestions #bibleknowledge #verseoftheday #devotional #biblejournaling #butfirstjesus #intheword #christian #jesus #coffeeandjesus #lampandlight #powerofprayer #readthroughthebible #seekhimfirst #biblestudy #shereadstruth #morningprayer #📚 ಬೈಬಲ್✝️ #Bible #ಯೇಸುವಿನ ವಾಕ್ಯ # ದಿನದ quez #ಬೈಬಲ್ ಕ್ವಿಜ್ #🔱 ಭಕ್ತಿ ಲೋಕ #✝ಯೇಸು ವಾಕ್ಯಗಳು📖

