ShareChat
click to see wallet page
search
#ಬ್ರಹ್ಮಾಕುಮಾರೀಸ್ #🙏 ಆಧ್ಯಾತ್ಮ #😇ಬ್ರಹ್ಮಾಕುಮಾರೀಸ್ #🙏ಭಕ್ತಿಮಯ ಕೋಟ್ಸ್😇 #📚ಆಧ್ಯಾತ್ಮಿಕ ಬರಹಗಳು🙏
ಬ್ರಹ್ಮಾಕುಮಾರೀಸ್ - ಜ್ಯೋತಿ ಜೀವನ ಸ್ವಯಂನ ನಿಯಂತಣ ವಾಸ್ತವಿಕವಾಗಿ ನಿಯಂತರಣವೆಂದರೆ నెమ్మెన్ను నావు ನಿಯಂತಿಸಿಕೊಳ್ಳುವುದು ఇఠెరరన్నల్ల' o~லoen 09-ಡಿಸೆಂಬರ್ ಡಾl| ಬ್ರ. ಕು. ಮೃತ್ಯುಂಜಯ e03@ ಸಾಮಾನ್ಯವಾಗಿ, ಬಾಹ್ಯ ಸಂದರ್ಭಗಳು ಪರಿಪೂರ್ಣವಾಗಿರಬೇಕೆಂದು ನಾವು ನಿರೀಕ್ಕಿಸುತ್ತೇವೆ. ಯಾವುದು ಸರಿ ಮತ್ತು ಯಾವುದು ತಪ್ಪುಎ ಎಂಬುದರ ಬಗ್ಗೆ ನಾವು ಯೋಚಿಸುತ್ತೇವೆ, ಎಲ್ಲವೂ ಪರಿಪೂರ್ಣವಾಗಬೇಕೆಂದು   ಬಯಸುತ್ತೇವೆ: ಇದು ಸಂಭವಿಸದಿದ್ದಾಗ, ನಾವು ஒ்ட ಚಂಚಲರಾಗುತ್ತೇವೆ ಆ ಸಮಯದಲ್ಲಿ మెనెస్సినే ನಿಯಂತ್ರಣವನ್ನು ನಾವು ಕಳೆದುಕೊಳ್ಳುತ್ತೇವೆ. ಇದು ನಕಾರಾತ್ಮಕ" ಸಂದರ್ಭಗಳನ್ನು ಇನ್ನನ ಹದಗೆಡಿಸುತ್ತವೆ. ಇದಲ್ಲದೆ ಸಮಸ್ಯೆಗೆ ಷಟ ಪರಿಹಾರವನ್ನು  ಕಂಡುಹಿಡಿಯುವುದು ಸಹ ಕಷ್ಟವಾಗುತ್ತದೆ: ವಿಧಾನ ನನ್ನನ್ನು ನಾನು ಗೌರವಿಸಿದಾಗ ಮತ್ತು ನನ್ನ ಸಾಮರ್ಥ್ಯವನ್ನು ಅರಿತುಕೊಂಡಾಗ, ನನ್ನ ಮನಸ್ಸನ್ನು ನಿಯಂತಿಸಬಹುದು: ಪರಮಾತ್ಮ ಹೇಳುತ್ತಾರೆ; ಪ್ರಿಯ ಮಕ್ಕಳೇ, ನನ್ನ ನಿರಂತರ ಸ್ಮರಣೆಯ ಮೂಲಕ ನಿಮ್ಮ ಮನಸ್ಸನ್ನು ನಿಯಂತಿಸಿ ಮತ್ತು ಸ್ವಯಂನ ಆಡಳಿತಗಾರರಾಗಿ. ಆಗ ಆ ವ್ಯಕ್ತಿಯು ತನಗೆ ಅಗತ್ಯವಿರುವ ಶಾಂತಿ, ಖುಷಿ ಮತ್ತು ಶಕ್ತಿಯನ್ನು , ఒబ్బ రాజను రాజ్యవెన్ను ಆನಂದಿಸಬಹುದು: ' ಆಳುವಂತೆಯೇ, ನಾನು ಮನಸ್ಸು, ಬುದ್ದಿ ಮತ್ತು ಸಂಸ್ಕಾರಗಳ ರೂಪದಲ್ಲಿ ನನ್ನನ್ನು ನಾನು ಆಳಿಕೊಳ್ಳಬಹುದು. ಇದು ಬಾಹ್ಯ ` ಸಂದರ್ಭಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ: ಇದು ನಡೆಯುವ ಎಲ್ಲದರ ಹಿಂದಿನ ಕಾರಣವನ್ನು ನೋಡಲು ನಮಗೆ ಅನುವು ಮಾಡಿಕೊಡುತ್ತದೆ. ಆದ್ದರಿಂದ, ನಾನು ಖಿನ್ನತೆಗೆ ಒಳಗಾಗುವುದಿಲ್ಲ ಬ್ರಹ್ಮಾಕುಮಾರಿಸ್ , ಶಿಕ್ಷಣ ವಿಭಾಗ, ಮೌಂಟ್ ಅಬು ಜ್ಯೋತಿ ಜೀವನ ಸ್ವಯಂನ ನಿಯಂತಣ ವಾಸ್ತವಿಕವಾಗಿ ನಿಯಂತರಣವೆಂದರೆ నెమ్మెన్ను నావు ನಿಯಂತಿಸಿಕೊಳ್ಳುವುದು ఇఠెరరన్నల్ల' o~லoen 09-ಡಿಸೆಂಬರ್ ಡಾl| ಬ್ರ. ಕು. ಮೃತ್ಯುಂಜಯ e03@ ಸಾಮಾನ್ಯವಾಗಿ, ಬಾಹ್ಯ ಸಂದರ್ಭಗಳು ಪರಿಪೂರ್ಣವಾಗಿರಬೇಕೆಂದು ನಾವು ನಿರೀಕ್ಕಿಸುತ್ತೇವೆ. ಯಾವುದು ಸರಿ ಮತ್ತು ಯಾವುದು ತಪ್ಪುಎ ಎಂಬುದರ ಬಗ್ಗೆ ನಾವು ಯೋಚಿಸುತ್ತೇವೆ, ಎಲ್ಲವೂ ಪರಿಪೂರ್ಣವಾಗಬೇಕೆಂದು   ಬಯಸುತ್ತೇವೆ: ಇದು ಸಂಭವಿಸದಿದ್ದಾಗ, ನಾವು ஒ்ட ಚಂಚಲರಾಗುತ್ತೇವೆ ಆ ಸಮಯದಲ್ಲಿ మెనెస్సినే ನಿಯಂತ್ರಣವನ್ನು ನಾವು ಕಳೆದುಕೊಳ್ಳುತ್ತೇವೆ. ಇದು ನಕಾರಾತ್ಮಕ" ಸಂದರ್ಭಗಳನ್ನು ಇನ್ನನ ಹದಗೆಡಿಸುತ್ತವೆ. ಇದಲ್ಲದೆ ಸಮಸ್ಯೆಗೆ ಷಟ ಪರಿಹಾರವನ್ನು  ಕಂಡುಹಿಡಿಯುವುದು ಸಹ ಕಷ್ಟವಾಗುತ್ತದೆ: ವಿಧಾನ ನನ್ನನ್ನು ನಾನು ಗೌರವಿಸಿದಾಗ ಮತ್ತು ನನ್ನ ಸಾಮರ್ಥ್ಯವನ್ನು ಅರಿತುಕೊಂಡಾಗ, ನನ್ನ ಮನಸ್ಸನ್ನು ನಿಯಂತಿಸಬಹುದು: ಪರಮಾತ್ಮ ಹೇಳುತ್ತಾರೆ; ಪ್ರಿಯ ಮಕ್ಕಳೇ, ನನ್ನ ನಿರಂತರ ಸ್ಮರಣೆಯ ಮೂಲಕ ನಿಮ್ಮ ಮನಸ್ಸನ್ನು ನಿಯಂತಿಸಿ ಮತ್ತು ಸ್ವಯಂನ ಆಡಳಿತಗಾರರಾಗಿ. ಆಗ ಆ ವ್ಯಕ್ತಿಯು ತನಗೆ ಅಗತ್ಯವಿರುವ ಶಾಂತಿ, ಖುಷಿ ಮತ್ತು ಶಕ್ತಿಯನ್ನು , ఒబ్బ రాజను రాజ్యవెన్ను ಆನಂದಿಸಬಹುದು: ' ಆಳುವಂತೆಯೇ, ನಾನು ಮನಸ್ಸು, ಬುದ್ದಿ ಮತ್ತು ಸಂಸ್ಕಾರಗಳ ರೂಪದಲ್ಲಿ ನನ್ನನ್ನು ನಾನು ಆಳಿಕೊಳ್ಳಬಹುದು. ಇದು ಬಾಹ್ಯ ` ಸಂದರ್ಭಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ: ಇದು ನಡೆಯುವ ಎಲ್ಲದರ ಹಿಂದಿನ ಕಾರಣವನ್ನು ನೋಡಲು ನಮಗೆ ಅನುವು ಮಾಡಿಕೊಡುತ್ತದೆ. ಆದ್ದರಿಂದ, ನಾನು ಖಿನ್ನತೆಗೆ ಒಳಗಾಗುವುದಿಲ್ಲ ಬ್ರಹ್ಮಾಕುಮಾರಿಸ್ , ಶಿಕ್ಷಣ ವಿಭಾಗ, ಮೌಂಟ್ ಅಬು - ShareChat