ShareChat
click to see wallet page
search
ಕಾರ್ತಿಕ ಮಾಸದ ಚತುರ್ದಶಿಯ ದಿನದಂದು ದೀಪಾವಳಿ ಹಬ್ಬದಮುಂಚಿನ ದಿನ ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ನರಕಾಸುರ ಸಂಹಾರ ದಿನ ಎಂದು ಕರೆಯಲಾಗುತ್ತದೆ. ನರಕಾಸುರ ರಾಕ್ಷಸನಿಂದ ಭೂಮಿಯ ಮೇಲೆ ಜನ ಹಾಗೂ ಋಷಿಮುನಿಗಳು ತೊಂದರೆಗಿಡಾಗಿ ಭಗವಾನ್ ವಿಷ್ಣುವಿನ ಸಹಾಯ ಕೇಳಲಾಗಿ, ಭಗವಾನ್ ವಿಷ್ಣು ತಮ್ಮ ಪತ್ನಿ ಸತ್ಯಭಾಮೆಯ ಸಹಾಯದಿಂದ ನರಕಾಸುರನ್ನು ಸಂಹರಿಸಿದ ವಿಜಯದ ದಿನವೇ ನರಕ ಚತುರ್ದಶಿ. ಇದು ಅಧರ್ಮದ ಮೇಲೆ ಧರ್ಮದ ಜಯ ಎಂದು ಹೇಳಬಹುದು. ಈ ದಿನ ದೀಪಾವಳಿ ಹಬ್ಬದ ಮೊದಲ ದಿನವಾಗಿದ್ದು ಜನ ಅಭ್ಯಂಗ ಸ್ನಾನದ ಮೂಲಕ ಶುದ್ದಿಯಾಗಿ, ಮನಶಾಂತಿಯನ್ನು ಹೊಂದಿ ದೇವಸ್ಥಾನಗಳಿಗೆ ತೆರಳಿ ಪುನೀತರಾಗುತ್ತಾರೆ #🔱 ಭಕ್ತಿ ಲೋಕ #🪕✨ದೀಪಾವಳಿಯ ಟ್ರೆಂಡಿಂಗ್ ಹಾಡುಗಳು 🎶 #🙇 ನರಕ ಚತುರ್ಥಿಯ ಶುಭಾಶಯಗಳು #🪔 ನರಕ ಚತುರ್ದಶಿ 🌺 #🔴ನಮ್ಮ ಕರ್ನಾಟಕ🟡
🔱 ಭಕ್ತಿ ಲೋಕ - ShareChat
00:16