ShareChat
click to see wallet page
search
#💔ರಸ್ತೆ ಅಪಘಾತದಲ್ಲಿ ಖ್ಯಾತ ಡ್ಯಾನ್ಸರ್ ಸಾವು 😭 ನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಡ್ಯಾನ್ಸರ್ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ನೆಲಮಂಗಲ ತಾಲೂಕಿನ ಪೆಮ್ಮನಹಳ್ಳಿ ಬಳಿ ನಡೆದಿದೆ. ಸುಧೀಂದ್ರ ಮೃತ ಡ್ಯಾನ್ಸರ್ ಆಗಿದ್ದು, ನಿನ್ನೆಯಷ್ಟೇ ಮಾರುತಿ ಸುಜುಕಿ ಕಂಪನಿಯ ಎಕೋ ಹೊಸ ಕಾರನ್ನು ಡೆಲಿವರಿ ಪಡೆಯಲಾಗಿತ್ತು ಎಂದು ತಿಳಿದು ಬಂದಿದೆ.ಆದರೆ, ರಸ್ತೆ ಮಧ್ಯೆ ಕಾರು ಕೆಟ್ಟು ನಿಂತ್ತಿದ್ದರಿಂದ ಪರೀಕ್ಷಿಸಲು ಆಚೆ ಬಂದಾಗ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ಡ್ಯಾನ್ಸರ್ ಸಾವನ್ನಪ್ಪಿದ್ದಾನೆ. ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ ಸುಧೀಂದ್ರ ಜೀ ಕನ್ನಡದ ಸೈ ಡ್ಯಾನ್ಸ್ ಶೋ ಸೇರಿದಂತೆ ವಿವಿಧ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರು.ಅಲ್ಲದೇ ಡಾಬಸ್ ಪೇಟೆಯಲ್ಲಿ ಡ್ಯಾನ್ಸ್ ಕ್ಲಾಸ್ ನಡೆಸಿ ನೂರಾರು ಯುವಕ, ಯುವತಿಯರಿಗೆ ಮಕ್ಕಳಿಗೆ ಟ್ರೈನಿಂಗ್ ನೀಡುತ್ತಿದ್ದರು. ಜೊತೆಗೆ ಫ್ಲವರ್ ಡೆಕೋರೇಟರ್, ಇವೆಂಟ್ ನಡೆಸಿ ಜೀವನ ನಡೆಸುತ್ತಿದ್ದರು. ಡಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.‌ #😞 ಮೂಡ್ ಆಫ್ ಸ್ಟೇಟಸ್
💔ರಸ್ತೆ ಅಪಘಾತದಲ್ಲಿ ಖ್ಯಾತ ಡ್ಯಾನ್ಸರ್ ಸಾವು 😭 - 82 ಅಪಘಾತದಲ್ಲಿ ಖ್ಯಾತ ಡ್ಯಾನ್ಸರ್ ಸಾವು 1 creatஸ appu] శారిగి పిండిది ನಿಂತಿದ್ದ 88 శ్యాంటిరా ಪರಿಣಾಮ   ಡ್ಯಾನ್ಸರ್ ಸ್ಥಳದಲ್ಲೇ ಮೃತ  ಪಟ್ಟಿರುವ ಪೆಮ್ಮನಹಳ್ಳಿ ಘಟನೆ ನೆಲಮಂಗಲ ತಾಲೂಕಿನ ಬಳಿ నడిదిది సుధిందు ಮೃತ ಡ್ಯಾನ್ಸರ್ ஜரல ನಿನ್ನೆಯಷ್ಟೇ మరుఠి ಸುಜುಕಿ ಕಾರನ್ನು ಕಂಪನಿಯ ಎಕೋ கo~ డిలివెరి ಪಡೆಯಲಾಗಿತ್ತು ಎ೦ದು ತಿಳಿದು ಬಂದಿದೆ ಆದರೆ; 8&' రేస్తి మధ్యిశారు ನಿಂತ್ತಿದ್ದರಿಂದ ಪರೀಕ್ಷಿಸಲು ಆಚೆ ಬಂದಾಗ ವೇಗವಾಗಿ ಬಂದ ಡಿಕ್ಕಿ ಕ್ಯಾಂಟರ್ ಡಿಕ್ಕಿ  ರಭಸಕ್ಕೆ   ಸ್ಥಳದಲ್ಲೇ   ಡ್ಯಾನ್ಸರ್ పిండిదిది ಸಾವನ್ನಪ್ಪಿದ್ದಾನೆ:. ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ ಸುಧೀಂದ್ರ ಜೀ ಕನ್ನಡದ ಸೈ ಡ್ಯಾನ್ಸ್ ಶೋ ಸೇರಿದಂತೆ ವಿವಿಧ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರು. 82 ಅಪಘಾತದಲ್ಲಿ ಖ್ಯಾತ ಡ್ಯಾನ್ಸರ್ ಸಾವು 1 creatஸ appu] శారిగి పిండిది ನಿಂತಿದ್ದ 88 శ్యాంటిరా ಪರಿಣಾಮ   ಡ್ಯಾನ್ಸರ್ ಸ್ಥಳದಲ್ಲೇ ಮೃತ  ಪಟ್ಟಿರುವ ಪೆಮ್ಮನಹಳ್ಳಿ ಘಟನೆ ನೆಲಮಂಗಲ ತಾಲೂಕಿನ ಬಳಿ నడిదిది సుధిందు ಮೃತ ಡ್ಯಾನ್ಸರ್ ஜரல ನಿನ್ನೆಯಷ್ಟೇ మరుఠి ಸುಜುಕಿ ಕಾರನ್ನು ಕಂಪನಿಯ ಎಕೋ கo~ డిలివెరి ಪಡೆಯಲಾಗಿತ್ತು ಎ೦ದು ತಿಳಿದು ಬಂದಿದೆ ಆದರೆ; 8&' రేస్తి మధ్యిశారు ನಿಂತ್ತಿದ್ದರಿಂದ ಪರೀಕ್ಷಿಸಲು ಆಚೆ ಬಂದಾಗ ವೇಗವಾಗಿ ಬಂದ ಡಿಕ್ಕಿ ಕ್ಯಾಂಟರ್ ಡಿಕ್ಕಿ  ರಭಸಕ್ಕೆ   ಸ್ಥಳದಲ್ಲೇ   ಡ್ಯಾನ್ಸರ್ పిండిదిది ಸಾವನ್ನಪ್ಪಿದ್ದಾನೆ:. ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ ಸುಧೀಂದ್ರ ಜೀ ಕನ್ನಡದ ಸೈ ಡ್ಯಾನ್ಸ್ ಶೋ ಸೇರಿದಂತೆ ವಿವಿಧ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರು. - ShareChat