ShareChat
click to see wallet page
search
ಅಧಿಕಾರದ ಔತಾಣ ಕೂಟ... #ರಾಜಕೀಯ #ಬರಹ #ನನ್ನ ಬರಹ
ರಾಜಕೀಯ - ರಾಜಕೀಯ ಮೇಲಾಟ ಉಪಹಾರದ ನೆಪದಲ್ಲಿ ನಡೆಯುತಿದೆ ಅಧಿಕಾರದಾಟ , ಇಲ್ಲಿ , ನಾಳೆ ಅಲ್ಲಿ , ಮುಗಿಯದೂ ಓಡಾಟ. ఇందు ಜನರ ಕಷ್ಟ ಕೇಳೋರಿಲ್ಲ , ಕುರ್ಚಿಗಾಗಿ ಕಾದಾಟ, ರಾಜ್ಯದ ಬಂಡಿ ಎಳೆಯುವವರಿಗೇ ಈಗ ಪ್ರಾಣ ಸಂಕಟ! ಮನೆಗೊಂದು ಮೂರು ಬಾಗಿಲು , ಪಕ್ಷಕ್ಕೊಂದು ನೂರು ಗೋಡೆ, ಒಬ್ಬನಿಗೊಬ್ಬ ಜಗ್ಗಾಡುತ , ಮುರಿದು ಬಿತ್ತು ಆಡಳಿತದ ಮಾಡೆ. 2389ষ32,' ಈಗ ತಲೆ ಚಚ್ಚಿಕೊಳ್ಳುವ ಪಾಡು, 'ಪುಕ್ಸಟ್ಟೆ' ಆಸೆಗೆ . ಮಣ್ಣು ఎన్నుతెలి?, రృితెన బాయిగి వాశిదేరు . ಖಜಾನೆ ಖಾಲಿ ಗೂಡು! బరేవిల్ల' ಭರವಸೆಗೇನೂ ಕೊರತೆಯಿಲ್ಲ , ` ಆಳುವವರ ಔತಣಕೂಟಕೆ ರೈತನ ಹೆಣದ ಮೇಲೆ ನಡೆಯುವ ರಾಜಕೀಯಕೆ ನಾಚಿಕೆಯಿಲ್ಲ . ಅವನೋ ಇವನೋ ಎನ್ನುತ್ತಾ ಕಾಲಹರಣದ ತಂತ್ರವಿದು, ಜನರ ಕಣ್ಣಿಗೆ ಮಣ್ಣೆರಚಿ , ಕುರ್ಚಿ ಉಳಿಸಿಕೊಳ್ಳುವ ಮಂತ್ರವಿದು! ಭಾಗ್ಯಗಳ ಸರಮಾಲೆ , ಆದರೆ ಬದುಕು ಮಾತ್ರ ಗೋಳು, నాలద బూలశ్శి సిలుశ నెలుగుతిది రృితెర బాళు: ದಂಗೆಯೆದ್ದರೂ ಕೇಳದ ಕಿವುಡು ಗೋಡೆಗಳು ಇವು; ಪ್ರಜಾಪ್ರಭುತ್ವವೋ ಅಥವಾ ಕುರ್ಚಿಪ್ರಭುತ್ವವೋ? ఇదు ವಿನೋದ್ ರಾಜ್ ರಾಜಕೀಯ ಮೇಲಾಟ ಉಪಹಾರದ ನೆಪದಲ್ಲಿ ನಡೆಯುತಿದೆ ಅಧಿಕಾರದಾಟ , ಇಲ್ಲಿ , ನಾಳೆ ಅಲ್ಲಿ , ಮುಗಿಯದೂ ಓಡಾಟ. ఇందు ಜನರ ಕಷ್ಟ ಕೇಳೋರಿಲ್ಲ , ಕುರ್ಚಿಗಾಗಿ ಕಾದಾಟ, ರಾಜ್ಯದ ಬಂಡಿ ಎಳೆಯುವವರಿಗೇ ಈಗ ಪ್ರಾಣ ಸಂಕಟ! ಮನೆಗೊಂದು ಮೂರು ಬಾಗಿಲು , ಪಕ್ಷಕ್ಕೊಂದು ನೂರು ಗೋಡೆ, ಒಬ್ಬನಿಗೊಬ್ಬ ಜಗ್ಗಾಡುತ , ಮುರಿದು ಬಿತ್ತು ಆಡಳಿತದ ಮಾಡೆ. 2389ষ32,' ಈಗ ತಲೆ ಚಚ್ಚಿಕೊಳ್ಳುವ ಪಾಡು, 'ಪುಕ್ಸಟ್ಟೆ' ಆಸೆಗೆ . ಮಣ್ಣು ఎన్నుతెలి?, రృితెన బాయిగి వాశిదేరు . ಖಜಾನೆ ಖಾಲಿ ಗೂಡು! బరేవిల్ల' ಭರವಸೆಗೇನೂ ಕೊರತೆಯಿಲ್ಲ , ` ಆಳುವವರ ಔತಣಕೂಟಕೆ ರೈತನ ಹೆಣದ ಮೇಲೆ ನಡೆಯುವ ರಾಜಕೀಯಕೆ ನಾಚಿಕೆಯಿಲ್ಲ . ಅವನೋ ಇವನೋ ಎನ್ನುತ್ತಾ ಕಾಲಹರಣದ ತಂತ್ರವಿದು, ಜನರ ಕಣ್ಣಿಗೆ ಮಣ್ಣೆರಚಿ , ಕುರ್ಚಿ ಉಳಿಸಿಕೊಳ್ಳುವ ಮಂತ್ರವಿದು! ಭಾಗ್ಯಗಳ ಸರಮಾಲೆ , ಆದರೆ ಬದುಕು ಮಾತ್ರ ಗೋಳು, నాలద బూలశ్శి సిలుశ నెలుగుతిది రృితెర బాళు: ದಂಗೆಯೆದ್ದರೂ ಕೇಳದ ಕಿವುಡು ಗೋಡೆಗಳು ಇವು; ಪ್ರಜಾಪ್ರಭುತ್ವವೋ ಅಥವಾ ಕುರ್ಚಿಪ್ರಭುತ್ವವೋ? ఇదు ವಿನೋದ್ ರಾಜ್ - ShareChat