ShareChat
click to see wallet page
search
ಭಗತ್ ಸಿಂಗ್ ಜನ್ಮದಿನಾಚರಣೆ 🇮🇳 ಅಪ್ರತಿಮ ದೇಶಭಕ್ತರು ಭಾರತಾಂಬೆಯ ಹೆಮ್ಮೆಯ ಪುತ್ರ ಯುವಕರ ಸ್ಪೂರ್ತಿ ಭಗತ್ ಸಿಂಗ್ ಅವರು ತಮ್ಮ ಕ್ರಾಂತಿಕಾರಿ ಚಟುವಟಿಕೆಗಳು, ಬ್ರಿಟಿಷ್ ಸರ್ಕಾರದ ವಿರುದ್ಧದ ದಿಟ್ಟ ಹೋರಾಟ ಮತ್ತು 23ನೇ ವಯಸ್ಸಿನಲ್ಲಿ ಗಲ್ಲಿಗೇರಿಸಲ್ಪಟ್ಟು ಹುತಾತ್ಮರಾಗುವುದರ ಮೂಲಕ ಅಮರರಾದರು. 'ಇಂಕ್ವಿಲಾಬ್ ಜಿಂದಾಬಾದ್' (ಕ್ರಾಂತಿ ಚಿರಾಯುವಾಗಲಿ) ಎಂಬ ಘೋಷಣೆಯ ಮೂಲಕ ಅವರು ಜನಸಾಮಾನ್ಯರ ಮನಸ್ಸಿನಲ್ಲಿ ಕ್ರಾಂತಿಯ ಜ್ಯೋತಿಯನ್ನು ಬೆಳಗಿಸಿದರು. ನಿರ್ಭೀತ ಹೋರಾಟ, ಸಮಾಜವಾದದ ಆದರ್ಶಗಳು ಮತ್ತು ದೇಶಕ್ಕಾಗಿ ತಮ್ಮನ್ನು ಬಲಿಕೊಟ್ಟ ಪರಿಣಾಮವಾಗಿ ಅವರು ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ. #🎖️ಸಲಾಂ ಸೈನಿಕ #🔴ನಮ್ಮ ಕರ್ನಾಟಕ🟡 #🎥 Motivational ಸ್ಟೇಟಸ್ #news #ಶುಭ ಸಂಜೆ
🎖️ಸಲಾಂ ಸೈನಿಕ - ৩৯৮; ಕ್ರಾಂತಿ ರತ್ನ ಭಾರತದ' ಸೇನಾನಿ ಸ್ವಾತಂತ್ರ ಭಗತ್ ಸಿಂ೧್ ಅವರ' ಜನದಿನದಂದು ಶತ ನಮನಗಳು ৩৯৮; ಕ್ರಾಂತಿ ರತ್ನ ಭಾರತದ' ಸೇನಾನಿ ಸ್ವಾತಂತ್ರ ಭಗತ್ ಸಿಂ೧್ ಅವರ' ಜನದಿನದಂದು ಶತ ನಮನಗಳು - ShareChat