ShareChat
click to see wallet page
search
#📚 ಬೈಬಲ್✝️ #jesus #✝️christian status✝️ ಕಡೇ ದಿವಸಗಳ ವಾಗ್ದಾನ ಇದಾಗಿದೆ! 💥 ದೇವರು ತನ್ನ ಆತ್ಮವನ್ನು ಎಲ್ಲಾ ಮನುಷ್ಯರ ಮೇಲೆ ಸುರಿಸುವ ದಿನಗಳಿವಿ – ಗಂಡಸರು, ಹೆಂಗಸರು, ಯುವಕರು, ಹಿರಿಯರು ಎಲ್ಲರೂ ಆತ್ಮಶಕ್ತಿಯಿಂದ ಪೂರ್ಣರಾಗಿ, ಪ್ರವಾದಿಸುವರು. ಈ ಶಕ್ತಿಯುತ ವಚನವು ಇಂದು ನಮ್ಮ ಜೀವನಕ್ಕೂ ಸತ್ಯವಾಗಿದೆ! ಕನ್ನಡದಲ್ಲಿ ಸರಳವಾಗಿ ಅರ್ಥಮಾಡಿಕೊಳ್ಳಲು ಮತ್ತು ನಿಮ್ಮ ಆತ್ಮಿಕ ಜೀವನವನ್ನು ಬಲಪಡಿಸಿಕೊಳ್ಳಲು, www.kannadabibleworld.com ವೆಬ್ಸೈಟ್ ಅನ್ನು ಭೇಟಿ ಮಾಡಿ. ✨ ಈ ವಚನ ನಿಮ್ಮ ಜೀವನದಲ್ಲಿ ಹೇಗೆ ನೆರವೇರಿದೆ? ಕಾಮೆಂಟ್ಸ್‌ನಲ್ಲಿ ಹಂಚಿಕೊಳ್ಳಿ! ✨ #ಕನ್ನಡಬೈಬಲ್ #Acts217 #ದೇವರವಾಗ್ದಾನ #ಪೆಂಟೆಕೋಸ್ಟ್ #ಆತ್ಮಸುರಿಮಳೆ #ಕ್ರೈಸ್ತಜೀವನ #KannadaBibleWorld #ಪ್ರವಾದಿಸುವರು
✝️christian status✝️ - ShareChat
01:00