ShareChat
click to see wallet page
search
#ನೋವು
ನೋವು - 66 ಸಿಟ್ಟಾಗ್ತಿವಿ; ರೇಗ್ತಿವಿ; ಸುಮ್ಮನಾಗ್ತಿವಿ; ಅಳ್ತಿವಿ: ಕಂಗಾಲಾಗ್ತಿವಿ ಕರಗಿಹೋಗ್ತಿವಿ ಆವಿಯಾಗ್ತಿವಿ ಬದಲಾಗಿರೋದಿಲ್ಲ. ಎಲ್ಲವೂ ಕ್ಷಣೆಕ. ಆದರೂ ಏನು ಭಯಂಕರವಾಗಿ ಮಳ ಸುರಿದ ನಂತರವೂ ಮೋಡ ಮನಸ್ಸು ಹಗುರಾಗದೇ ಕವಿದುಕೊಂಡ ಆಕಾಶದ ಹಾಗೆ ಹೋದರೆ; ಪ್ರೀತಿಸಿದ್ದು; ದ್ವೇಪಿಸಿದ್ದು; ಕಾದಾಡಿದ್ದು; . శెరేగిద్దు;  ಕನವರಿಸಿದ್ದು ಎಲ್ಲವು ಸುಳ್ಳು; ನಕ್ಕರೆ ನಗಬೇಕು; ಪಕೃತಿಯ ಹಾಗೆ. ಅತ್ತರೆ ಅಳಬೇಕು ಆಕಾಶದ ಹಾಗಲ ಉಕ್ಕಿದರೆ ಸಿಟ್ಟಾದ ಕಡಲ ಹಾಗ. ಆಗದೆ ಹೋದರೆ ಸುಮ್ಮನಿರಬೇಕು ಸತ್ತ ಹಾಗ.! ಜೋಗಿ 66 ಸಿಟ್ಟಾಗ್ತಿವಿ; ರೇಗ್ತಿವಿ; ಸುಮ್ಮನಾಗ್ತಿವಿ; ಅಳ್ತಿವಿ: ಕಂಗಾಲಾಗ್ತಿವಿ ಕರಗಿಹೋಗ್ತಿವಿ ಆವಿಯಾಗ್ತಿವಿ ಬದಲಾಗಿರೋದಿಲ್ಲ. ಎಲ್ಲವೂ ಕ್ಷಣೆಕ. ಆದರೂ ಏನು ಭಯಂಕರವಾಗಿ ಮಳ ಸುರಿದ ನಂತರವೂ ಮೋಡ ಮನಸ್ಸು ಹಗುರಾಗದೇ ಕವಿದುಕೊಂಡ ಆಕಾಶದ ಹಾಗೆ ಹೋದರೆ; ಪ್ರೀತಿಸಿದ್ದು; ದ್ವೇಪಿಸಿದ್ದು; ಕಾದಾಡಿದ್ದು; . శెరేగిద్దు;  ಕನವರಿಸಿದ್ದು ಎಲ್ಲವು ಸುಳ್ಳು; ನಕ್ಕರೆ ನಗಬೇಕು; ಪಕೃತಿಯ ಹಾಗೆ. ಅತ್ತರೆ ಅಳಬೇಕು ಆಕಾಶದ ಹಾಗಲ ಉಕ್ಕಿದರೆ ಸಿಟ್ಟಾದ ಕಡಲ ಹಾಗ. ಆಗದೆ ಹೋದರೆ ಸುಮ್ಮನಿರಬೇಕು ಸತ್ತ ಹಾಗ.! ಜೋಗಿ - ShareChat