ShareChat
click to see wallet page
search
#🙏ಜೈ ಶ್ರೀ ಕೃಷ್ಣಪರಮಾತ್ಮ🚩 #ಎಮೋಷನಲ್ ಸ್ಟೇಟಸ್😔 #✍ಟ್ರೆಂಡಿಂಗ್ ಕೋಟ್ಸ್📜 #📜 ನುಡಿಮುತ್ತು #💓ಮನದಾಳದ ಮಾತು 💓
🙏ಜೈ ಶ್ರೀ ಕೃಷ್ಣಪರಮಾತ್ಮ🚩 - ಏನೆಂದು ಬರೆಯಲಿ ಈ ಜಗತ್ತಿಗೆ? ಕೃಷ್ಣನನ್ನು ಆರಾಧಿಸುವ ರಾಧೆಯೆಂದಾ? ಶರೀರಕ್ಕೆ ಅಗತ್ಯವಿರುವ ಗಾಳಿಯೆಂದಾ? ಸಿಗಲಾಗದ ಆಕಾಶದ ತಾರೆಯೆಂದಾ? ಏನೆಂದು ಬರೆಯಲಲಿ , ಒಲವಿನ ಒಲೆಯ ಓದುತ್ತಿರುವವರಿಗೆ? ಮಿಡಿದ ಕವಿತೆ ಏನೆಂದು ಬರೆಯಲಿ ಈ ಜಗತ್ತಿಗೆ? ಕೃಷ್ಣನನ್ನು ಆರಾಧಿಸುವ ರಾಧೆಯೆಂದಾ? ಶರೀರಕ್ಕೆ ಅಗತ್ಯವಿರುವ ಗಾಳಿಯೆಂದಾ? ಸಿಗಲಾಗದ ಆಕಾಶದ ತಾರೆಯೆಂದಾ? ಏನೆಂದು ಬರೆಯಲಲಿ , ಒಲವಿನ ಒಲೆಯ ಓದುತ್ತಿರುವವರಿಗೆ? ಮಿಡಿದ ಕವಿತೆ - ShareChat