ShareChat
click to see wallet page
search
"ನಮಸ್ತೇಸ್ತು ಮಹಾಮಾಯೆ, ಶ್ರೀ ಪೀಠೇ ಸುರ ಪೂಜಿತೆ ಶಂಖ ಚಕ್ರ ಗದಾ ಹಸ್ತೇ, ಮಹಾಲಕ್ಷ್ಮಿ ನಮೋಸ್ತುತೇ"🙏🏻 *ಶ್ರಾವಣ ಮಾಸದ ಶುಭ ಶುಕ್ರವಾರದ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು* ✨ ಜಗನ್ಮಾತೆಯು ಸರ್ವರಿಗೂ ಸುಖ, ಸಂತೋಷ, ಸಮೃದ್ಧಿಗಳನ್ನು ಕರುಣಿಸಿ, ಎಲ್ಲ ಸಂಕಷ್ಟಗಳನ್ನು ಪರಿಹರಿಸಿ, ನೀವು ಬೇಡಿದ ಸಕಲ ಇಷ್ಟಾರ್ಥಗಳನ್ನು ಸಿದ್ಧಿಸಲಿ #🌺 ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
🌺 ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು - ShareChat