Dharmasthala: 6ನೇ ಗುಂಡಿಯಲ್ಲಿ ಅಸ್ಥಿಪಂಜರದ ಅವಶೇಷ ಪತ್ತೆ! ಧರ್ಮಸ್ಥಳದ ಬುರುಡೆ ಕೇಸ್ ಬಿಗ್ ಎಕ್ಸ್‌ಕ್ಲೂಸಿವ್!
Explosive Twist in Dharmasthala Burude Case: Skeletal Remains Found in Sixth Pit/ಧರ್ಮಸ್ಥಳದ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಂದು 6ನೇ ಗುಂಡಿ ಉತ್ಖನನ ವೇಳೆ ಅಸ್ಥಿಪಂಜರದ ಅವಷೇಶಗಳು ಪತ್ತೆಯಾಗಿದೆ. ಇದು ನ್ಯೂಸ್ 18 ಕನ್ನಡ ಎಕ್ಸ್‌ಕ್ಲೂಸಿವ್ ಮಾಹಿತಿ.