ShareChat
click to see wallet page
search
https://youtube.com/watch?v=143zy1iHWYY&si=54SgjdqO-cKJ4H6r ನಾನು ಕ್ರಿಯೇಟಿವ್ ಹೆಡ್ ಆಗಿ ಮಾಡಿರುವ "ವೇಷ" ಕನ್ನಡ ಸಿನಿಮಾ 2023 ಅಕ್ಟೋಬರ್ 13 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು ಈ ನನ್ನ ಸಿನಿಮಾದ ಹಿಂದಿ ಡಬ್ಬಿಂಗ್ ರೈಟ್ಸ್ ಕಳೆದ ವರ್ಷ 2024 ರಲ್ಲಿ ಸೇಲಾಗಿದ್ದು, ಇವಾಗ ಹಿಂದಿ ಅವತರಣಿಕೆಯಲ್ಲಿ ಯೂಟ್ಯೂಬ್ ನಲ್ಲಿ ಲಭ್ಯವಿದೆ ತಾವೆಲ್ಲರೂ ಬಿಡುವು ಮಾಡಿಕೊಂಡು ನೋಡಿ ಆನಂದಿಸಿ 🎥🎬😍🤍 ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ (ಸಾಮಾಜಿಕ ಕಾರ್ಯಕರ್ತ ಹಾಗೂ ಕನ್ನಡ ಚಲನಚಿತ್ರದ ನಿರ್ದೇಶಕ & ಕ್ರಿಯೇಟಿವ್ ಹೆಡ್) "ಓಂ ನಮಃ ಶಿವಾಯ" 🐂🐕🔱📿🐍🕉️🚩🙇‍♂️🙏🧘‍♂️🌎🖤 ಜೈ ಕರ್ನಾಟಕ 💛❤ #🙏ಶಿವ ಸ್ತೋತ್ರ📿 #ಸ್ವಾಮಿ ಕೊರಗಜ್ಜ #ಸ್ಯಾಂಡಲ್‌ವುಡ್ #ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ #ದರ್ಶನ್ ತೂಗುದೀಪ್