ShareChat
click to see wallet page
search
#💔ಸಿನಿಮಾ ಹಿರಿಯ ನಟಿ ನಿಧನ😭💔
💔ಸಿನಿಮಾ ಹಿರಿಯ ನಟಿ ನಿಧನ😭💔 - wayznews ಹಿರಿಯ ನಟಿ ಬಸಂತಿ ಚಟರ್ಜಿ ನಿಧನ ಹಿರಿಯ ಬಂಗಾಳಿ ನಟಿ ಬಸಂತಿ ಚಟರ್ಜಿ (88) ನಿಧನರಾಗಿದ್ದಾರೆ . ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ' ಬಹಳ ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು: ನಂತರ ನರ್ಸ್ ಆರೈಕೆಯಲ್ಲಿ ಮನೆಯಲ್ಲೇ ಇದ್ದರು: ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದ ಅವರು ;, 5 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಥಾಗಿನಿ; ಮಂಜರಿ ಒಪೇರಾ & ಅಲೋ ಸಿನಿಮಾ ಮೂಲಕ ಮನೆಮಾತಾಗಿದ್ದರು. ಧಾರಾವಾಹಿ , ರಂಗಭೂಮಿಯಲ್ಲೂ | ಸಕ್ರಿಯರಾಗಿದ್ದರು. ಹಿರಿಯ ನಟಿಯ ನಿಧನಕ್ಕೆ ಬಂಗಾಳಿ' ಚಿತ್ರರಂಗ ಕಂಬನಿ ಮಿಡಿದಿದೆ: wayznews ಹಿರಿಯ ನಟಿ ಬಸಂತಿ ಚಟರ್ಜಿ ನಿಧನ ಹಿರಿಯ ಬಂಗಾಳಿ ನಟಿ ಬಸಂತಿ ಚಟರ್ಜಿ (88) ನಿಧನರಾಗಿದ್ದಾರೆ . ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ' ಬಹಳ ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು: ನಂತರ ನರ್ಸ್ ಆರೈಕೆಯಲ್ಲಿ ಮನೆಯಲ್ಲೇ ಇದ್ದರು: ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದ ಅವರು ;, 5 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಥಾಗಿನಿ; ಮಂಜರಿ ಒಪೇರಾ & ಅಲೋ ಸಿನಿಮಾ ಮೂಲಕ ಮನೆಮಾತಾಗಿದ್ದರು. ಧಾರಾವಾಹಿ , ರಂಗಭೂಮಿಯಲ್ಲೂ | ಸಕ್ರಿಯರಾಗಿದ್ದರು. ಹಿರಿಯ ನಟಿಯ ನಿಧನಕ್ಕೆ ಬಂಗಾಳಿ' ಚಿತ್ರರಂಗ ಕಂಬನಿ ಮಿಡಿದಿದೆ: - ShareChat