ShareChat
click to see wallet page
search
#🔴ಶಾಲಾ ಕಟ್ಟಡ ಕುಸಿದು ಘೋರ ದುರಂತ : ಐವರು ವಿದ್ಯಾರ್ಥಿಗಳು ಸಾವು.! ಜಾಲವಾಡ (ರಾಜಸ್ಥಾನ): ರಾಜಸ್ಥಾನದ ಜಾಲವಾಡ ಜಿಲ್ಲೆಯಲ್ಲಿ ಇಂದು (ಶುಕ್ರವಾರ) ಸರ್ಕಾರಿ ಶಾಲಾ ಕಟ್ಟಡ ಕುಸಿದು ಬಿದ್ದು, ಆರು ವಿದ್ಯಾರ್ಥಿಗಳು ಮೃತಪಟ್ಟಿದ್ದು, 29 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಪ್ಲೌದಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ.ಘಟನೆಯಲ್ಲಿ 29 ಮಕ್ಕಳು ಗಾಯಗೊಂಡಿದ್ದು, ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಜಾಲವಾಡ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ತಿಳಿಸಿದ್ದಾರೆ. ಮಣ್ಣಿನಡಿಯಲ್ಲಿ ಸಿಲುಕಿದ್ದ ಮಕ್ಕಳನ್ನು ಪೊಲೀಸರು ಹಾಗೂ ಶಿಕ್ಷಕರ ಸಹಾಯದಿಂದ ಹೊರತೆಗೆಯಲಾಯಿತು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಒದಗಿಸಲಾಗುತ್ತಿದೆ. #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰 #😞 ಮೂಡ್ ಆಫ್ ಸ್ಟೇಟಸ್
🔴ಶಾಲಾ ಕಟ್ಟಡ ಕುಸಿದು ಘೋರ ದುರಂತ : ಐವರು ವಿದ್ಯಾರ್ಥಿಗಳು ಸಾವು.! - Breaking News Aradhya crearion ಕಟ್ಚಡ ಕುಸಿದು ಘೋರ ದುರಂತ ٥000 ಐವರು ವಿದ್ಯಾರ್ಥಿಗಳು ಸಾವು ! ರಾಜಸ್ಥಾನದ ಜಾಲವಾಡ (ರಾಜಸ್ಥಾನ): ಜಾಲವಾಡ   ಜಿಲ್ಲೆಯಲ್ಲಿ   ಇಂದು  (ಶುಕ್ರವಾರ) ಬಿದ್ದು, ಸರ್ಕಾರಿ ಶಾಲಾ ಕಟ್ಚಡ ಕುಸಿದು ఆరు ವಿದ್ಯಾರ್ಥಿಗಳು   ಮೃತಪಟ್ಟಿದ್ದು , ಮಂದಿ 29 ಗಾಯಗೊಂಡಿದ್ದಾರೆ ಪೊಲೀಸರು ఎందు ತಿಳಿಸಿದ್ದಾರೆ   ಪಿಪ್ಲೌದಿ   ಸರ್ಕಾರಿ   ಶಾಲೆಯಲ್ಲಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ. Breaking News Aradhya crearion ಕಟ್ಚಡ ಕುಸಿದು ಘೋರ ದುರಂತ ٥000 ಐವರು ವಿದ್ಯಾರ್ಥಿಗಳು ಸಾವು ! ರಾಜಸ್ಥಾನದ ಜಾಲವಾಡ (ರಾಜಸ್ಥಾನ): ಜಾಲವಾಡ   ಜಿಲ್ಲೆಯಲ್ಲಿ   ಇಂದು  (ಶುಕ್ರವಾರ) ಬಿದ್ದು, ಸರ್ಕಾರಿ ಶಾಲಾ ಕಟ್ಚಡ ಕುಸಿದು ఆరు ವಿದ್ಯಾರ್ಥಿಗಳು   ಮೃತಪಟ್ಟಿದ್ದು , ಮಂದಿ 29 ಗಾಯಗೊಂಡಿದ್ದಾರೆ ಪೊಲೀಸರು ఎందు ತಿಳಿಸಿದ್ದಾರೆ   ಪಿಪ್ಲೌದಿ   ಸರ್ಕಾರಿ   ಶಾಲೆಯಲ್ಲಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ. - ShareChat