ShareChat
click to see wallet page
search
ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಿರುವುದು ಸಿದ್ದರಾಮಯ್ಯ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕೇವಲ ರಿಯಲ್‌ ಎಸ್ಟೇಟ್‌ ಉದ್ದೇಶದಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅತೀವ ಆಸಕ್ತಿ ತೋರಿ ರಾಮನಗರ ಜಿಲ್ಲೆ ಎಂಬ ಗುರುತನ್ನು ಅಳಿಸಿ ಹಾಕಿದ್ದಾರೆ. ರಾಜಕೀಯ ಮತ್ತು ರಿಯಲ್‌ ಎಸ್ಟೇಟ್‌ ದಂಧೆ ನಡೆಸುವವರಿಗಷ್ಟೇ ಸರ್ಕಾರದ ಈ ನಿರ್ಧಾರ ಉಪಯೋಗವಾಗಲಿದೆ, ಜನಸಾಮಾನ್ಯರಿಗೆ ಯಾವುದೇ ಲಾಭವಿಲ್ಲ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಲು ನಿರಂತರವಾಗಿ ವಿರೋಧಿಸುತ್ತಲೇ ಬಂದ ಕಾಂಗ್ರೆಸ್ ಈಗ ರಾಮನ ಹೆಸರಿನಲ್ಲಿರುವ ಊರುಗಳ ಇತಿಹಾಸವನ್ನು ಅಳಿಸಲು ಯತ್ನಿಸುತ್ತಿದೆ. ರಾಮನಗರದ ಬದಲು ರಹೀಮ್‌ ನಗರ ಎಂದು ಹೆಸರಿದ್ದಿದ್ದರೆ ಅದನ್ನು ಬದಲಾಯಿಸುವ ಸಾಹಸಕ್ಕೆ ಕಾಂಗ್ರೆಸ್ ಪಕ್ಷ ಮುಂದಾಗುತ್ತಿತ್ತೇ? #🤑ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿ.ಕೆ.ಶಿ🤬 #🚨PAK ಮೇಲೆ ಯಾವುದೇ ಸಮಯದಲ್ಲಿ ಭಾರತದಿಂದ ದಾಳಿ.. ಏಕೆ ಗೊತ್ತೆ? #🚨PAK ಮೇಲೆ ಬಲೂಚ್‌ ಹೋರಾಟಗಾರರಿಂದ ದಾಳಿ🚨 #⭕ಕಾಶ್ಮೀರದಲ್ಲಿ ಉಗ್ರರ ದಾಳಿ; 'ಅಮಿತ್ ಶಾ ರಾಜೀನಾಮೆಗೆ ಆಗ್ರಹ'😡 #🚨PAK ಸೇನೆಯಲ್ಲಿ ದಂಗೆ ? ಜನರಲ್ ಅಸಿಮ್ ಮುನೀರ್ ಬಂಧನ❌
🤑ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿ.ಕೆ.ಶಿ🤬 - ಊಾಮನಗರ ಇನ್ನುಬೆಂಗಳೂರು ಅಂತ ಇರೋದಕ್ಕೆ ರಾಮನಗರ  ನಆದೇಶ್ಲ దెర్షిణ జిలి: ಅಧಿಕೃತ ರಾಮನಗರ ` సిరిదె ಇತಿಹಾಸಪುಟ ' ಆದೇಶ ಬದಲಾಯಿಸಿದರು கிலல் ಸರ್ಕಾರದಿಂದ ' ಹೆಸರು ಬದಲಿಸಿ ' ಕನನಡಪ್ರಭ ವಾರ್ತೆ ಬೆಂಗಳೂರು ದಕಿಣ   ಜಿಲ್ಲೆ'ಯಾಗಿ'" 'ಬೆಂಗಳೂರು'" ಲ್ಲೆಯನ್ನು ಜಿಲ್ಲ್ಾ ರಾಮನಗರ' ರಾಮನಗರವನು; ಅಧಿಕೃತ ಹಾಗೂ; ಮಾಡಿ ಕರಣ ರದಲ ಸರ್ಕಾರಶುಕ್ರವಾರ್ ರುನಾಮ್ ಕೇಂದ್ರವಾಗಿ ಘೋಷಿಸಿ ಜಿಲ್ಲೆಇತಿಹಾಸ್ ರಾಜ್ ರಾಮನಗರ; మోడిదే ఇదరేశందిగఇన్నుమొందే: ಎರೋಧದನಡುವೆಯೂ' ಸೇರಿದಯಾಗಿದೆ; వుట ಕೇಂದ್ರ ಸರ್ಕಾರದಗೃಹ್ ಇಲಾಖೆಯ' [ ನಾಮಕರಣ' ಮರು ಬೆಂಗಳೂರು ದಕ್ಷಿಣ ಜಿಲ್ಲೆ ಎ೦ದು ರಹೀಮನಗರ ಇಳಿಯುತ್ತಿರಲಿಲ್ಲ ಸಾಹಸಕ್ಕೆ ^ ೧ మొజుచే () ಇದ್ದಿದ್ದರೆ అంకె @ = g ಊಾಮನಗರ ಇನ್ನುಬೆಂಗಳೂರು ಅಂತ ಇರೋದಕ್ಕೆ ರಾಮನಗರ  ನಆದೇಶ್ಲ దెర్షిణ జిలి: ಅಧಿಕೃತ ರಾಮನಗರ ` సిరిదె ಇತಿಹಾಸಪುಟ ' ಆದೇಶ ಬದಲಾಯಿಸಿದರು கிலல் ಸರ್ಕಾರದಿಂದ ' ಹೆಸರು ಬದಲಿಸಿ ' ಕನನಡಪ್ರಭ ವಾರ್ತೆ ಬೆಂಗಳೂರು ದಕಿಣ   ಜಿಲ್ಲೆ'ಯಾಗಿ'" 'ಬೆಂಗಳೂರು'" ಲ್ಲೆಯನ್ನು ಜಿಲ್ಲ್ಾ ರಾಮನಗರ' ರಾಮನಗರವನು; ಅಧಿಕೃತ ಹಾಗೂ; ಮಾಡಿ ಕರಣ ರದಲ ಸರ್ಕಾರಶುಕ್ರವಾರ್ ರುನಾಮ್ ಕೇಂದ್ರವಾಗಿ ಘೋಷಿಸಿ ಜಿಲ್ಲೆಇತಿಹಾಸ್ ರಾಜ್ ರಾಮನಗರ; మోడిదే ఇదరేశందిగఇన్నుమొందే: ಎರೋಧದನಡುವೆಯೂ' ಸೇರಿದಯಾಗಿದೆ; వుట ಕೇಂದ್ರ ಸರ್ಕಾರದಗೃಹ್ ಇಲಾಖೆಯ' [ ನಾಮಕರಣ' ಮರು ಬೆಂಗಳೂರು ದಕ್ಷಿಣ ಜಿಲ್ಲೆ ಎ೦ದು ರಹೀಮನಗರ ಇಳಿಯುತ್ತಿರಲಿಲ್ಲ ಸಾಹಸಕ್ಕೆ ^ ೧ మొజుచే () ಇದ್ದಿದ್ದರೆ అంకె @ = g - ShareChat