ShareChat
click to see wallet page
search
"ಪ್ರಧಾನಿ ಬದಲಾದರೆ ಮಾಜಿ ಪ್ರಧಾನಿ ಎಂದು ಕರೆಯುತ್ತಾರೆ. ಸಿಎಂ ಬದಲಾದರೆ ಮಾಜಿ ಸಿಎಂ ಎಂದು ಕರೆಯುತ್ತಾರೆ. ಶಾಲೆಯಿಂದ ಶಿಕ್ಷಕರು ಬದಲಾದರೆ, ವಿದ್ಯಾರ್ಥಿಗಳು ಸಾಯುವವರೆಗೂ ಅವರನ್ನು "ನನ್ನ ಶಿಕ್ಷಕ” ಎಂದು ಕರೆಯುತ್ತಾರೆ.. ಆದರೆ ವಿದ್ಯಾರ್ಥಿಗಳು ಎಂದಿಗೂ ಶಿಕ್ಷಕರನ್ನು ನನ್ನ ಮಾಜಿ ಶಿಕ್ಷಕರು ಎಂದು ಕರೆಯುವುದಿಲ್ಲ, ಅದು ಶಿಕ್ಷಣದ ಶಕ್ತಿ...👍 #ಗುರು ಪೂರ್ಣಿಮಾ ಶುಭಾಶಯಗಳು #🙏ಗುರು ಪೂರ್ಣಿಮಾ ಶುಭಾಶಯಗಳು🙏 #ಗುರು ಪೂರ್ಣಿಮಾ 👨‍🏫 #ಗುರು / ವ್ಯಾಸ ಪೂರ್ಣಿಮಾ #ಗುರು ಪೂರ್ಣಿಮಾ 🙏🙏🙏🙏🙏🙏
ಗುರು ಪೂರ್ಣಿಮಾ ಶುಭಾಶಯಗಳು - ಜೀವನದಲ್ಲಿ ಬಂದು ಹೋಗುವವರೆಲ್ಲಾ ಒಂದು ರೀತಿಯ గురుగళిద్దంతి ! ಒಂದಲ್ಲ ఐశిందరి ఎల్లర &০@ ಕೊಟ್ಟು ರೀತಿಯ ಪಾಠ ಕಲಿಸಿ ಹೋಗುತ್ತಾರೆ. !! 0 ಮಧುಬನ ಕನನಡ ಜೀವನದಲ್ಲಿ ಬಂದು ಹೋಗುವವರೆಲ್ಲಾ ಒಂದು ರೀತಿಯ గురుగళిద్దంతి ! ಒಂದಲ್ಲ ఐశిందరి ఎల్లర &০@ ಕೊಟ್ಟು ರೀತಿಯ ಪಾಠ ಕಲಿಸಿ ಹೋಗುತ್ತಾರೆ. !! 0 ಮಧುಬನ ಕನನಡ - ShareChat