ShareChat
click to see wallet page
search
ಅಮೆರಿಕದ ಬಾಸ್ಟನ್‌ ನಗರದಲ್ಲಿರುವ *ಆಟೋಡೆಸ್ಕ್ ಟೆಕ್ನಾಲಜಿ ಸೆಂಟರ್‌* ಗೆ ಜನಪ್ರಿಯ ಶಾಸಕರು ಹಾಗೂ ಕಿಯೋನಿಕ್ಸ್ ಅಧ್ಯಕ್ಷರು *ಶ್ರೀ ಶರತ್ ಬಚ್ಚೇಗೌಡ* ರವರು ಭೇಟಿ ನೀಡಿ, ಸ್ಟಾರ್ಟಪ್‌ಗಳು, ವಿಶ್ವವಿದ್ಯಾಲಯಗಳು ಹಾಗೂ ಉದ್ಯಮಿಗಳಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವ ಕುರಿತು ಅವರೊಟ್ಟಿಗೆ ಚರ್ಚಿಸಲಾಯಿತು. ಭವಿಷ್ಯದ ತಂತ್ರಜ್ಞಾನಗಳ ಅಪಾಯಕ್ಕೆ ಕಡಿವಾಣ ಹಾಕುವುದು ಹಾಗೂ ಸಂಶೋಧನೆಗಳನ್ನು ವೇಗಗೊಳಿಸುವುದಕ್ಕೆ ಸಂಬಂಧಿಸಿದ ಅವರ ಬದ್ಧತೆಯು ಪ್ರಶಂಸನೀಯ. ಆತ್ಮೀಯವಾದ ಆತಿಥ್ಯ ನೀಡಿದ ಆಟೋಡೆಸ್ಕ್‌ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು. *ನಮ್ಮ ಶಾಸಕರು* *ನಮ್ಮ ಹೆಮ್ಮ* #public #karnataka #karnatakagovernment #keonics #boston #⏳ಕರ್ನಾಟಕದ ಇತಿಹಾಸ ⏳ #🔴ನಮ್ಮ ಕರ್ನಾಟಕ🟡 #karnataka #SharathBachegowda
SharathBachegowda - ShareChat
00:30