💐ಚಾಮರಾಜನಗರ ತಾಲ್ಲೂಕಿನ, ಹೆಗ್ಗೋಠಾರ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ಸೇರಿ #ಭೀಮ_ರಾವ್_ಕಪ್ ಸೀಸನ್-1 ಕ್ರಿಕೆಟ್ ಪಂದ್ಯಾವಳಿಯನ್ನು ದಿನಾಂಕ: 20,21 & 22ನೇ ಜೂನ್ 2025 ರಂದು ಆಯೋಜಿಸಿಲಾಗಿತ್ತು. ನಮ್ಮ #ಮಹಾನಾಯಕ_ರಕ್ಷಣಾ_ವೇದಿಕೆ #ರಾಜ್ಯಾಧ್ಯಕ್ಷ_ಶ್ರೀ_ದೈತ್ಯರಾಜ್ ರವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ ಹೆಗ್ಗೋಠಾರ ಗ್ರಾಮದ ಯುವಕರು ಹಾಗೂ ಎಲ್ಲಾ ಗ್ರಾಮಸ್ಥರಿಗೆ ತುಂಬು ಹೃದಯದ ಭೀಮ ಅಭಿನಂದನೆಗಳು. ಕಾರ್ಯಕ್ರಮದಲ್ಲಿ ಶ್ರೀಯುತ ಎ. ಆರ್ ಕೃಷ್ಣಮೂರ್ತಿ ಕೊಳ್ಳೇಗಾಲದ ಶಾಸಕರು, ಆರ್. ಪಿ ನಂಜುಂಡಸ್ವಾಮಿ ನಗರಸಭೆ ಸದಸ್ಯರು ಚಾಮರಾಜನಗರ, ವೇದ. ಎಸ್ ವಕೀಲರು, ಹಾಗೂ ಗಜೇಂದ್ರ ನಗರಸಭೆ ಕಾರ್ಯಕರ್ತರು ನಂಜನಗೂಡು ಮತ್ತು ಅನೇಕ ಗಣ್ಯರು ಉಪಸ್ಥಿತಿಯಲ್ಲಿ ಇದ್ದರು💐💐
💙ಮಹಾನಾಯಕ ರಕ್ಷಣಾ ವೇದಿಕೆ💙
💙ಜೈ ಭೀಮ್💙
💙ಜೈ ಸಂವಿಧಾನ್💙
#ಅಂಬೇಡ್ಕರ್ #ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್