ಧನ್ಯೋಸ್ಮಿ🙏❤❤❤🙏
ನನ್ನ ಕಲಾ ಬದುಕಿನಲ್ಲಿ ಅದೆಷ್ಟೋ ನಾಟಕಗಳು, ಕಾಮಿಡಿ ಶೋ, ಸಿನೆಮಾಗಳಲ್ಲಿ ನಟಿಸುತ್ತಾ, ಅಲ್ಲಿ ಕೊಟ್ಟಂತಹ ನೆನಪಿನ ಕಾಣಿಕೆ, ಸನ್ಮಾನಿಸಿ ನೀಡಿದಂತಹ ಒಂದಷ್ಟು ಪ್ರಶಸ್ತಿ ಪತ್ರಗಳು, ಮೊಮೆಂಟೊಗಳನ್ನು ಪ್ರೀತಿಯಿಂದ ಜೊತೆಯಲ್ಲಿರಿಸಿಕೊಂಡು ಬಂದಿರುವುದು.
ಒಬ್ಬ ಕಲಾವಿದನನ್ನು, ಕಲಾ ತಂಡವನ್ನು ಗೌರವಿಸಿ, ಹರಸಿ- ಹಾರೈಸಿ ಬೆಳೆಸಿದಂತಹ ಪ್ರತಿಯೊಬ್ಬ ಆಪ್ತರಿಗೂ ಶರಣು ಶರಣಾರ್ಥಿ.
ಈ ಸ್ನೇಹ- ಪ್ರೀತಿ- ಅಭಿಮಾನ ಸಧಾ ಹೀಗೆಯೇ ಇರಲಿ..🙏❤❤❤🙏 #ಸಿನೆಮಾ ಪ್ರೇಮಿ 🎬 😍 #ಕುಂದಾಪುರ #💃 ನನ್ನ ಡ್ಯಾನ್ಸ್ #viral #😆COMEDY

