ShareChat
click to see wallet page
search
#❌ಚಿತ್ರರಂಗಕ್ಕೆ ಮತ್ತೊಂದು ಆಘಾತ: ಹೋಟೆಲ್ ನಲ್ಲಿ ಖ್ಯಾತ ನಟ ಶವವಾಗಿ ಪತ್ತೆ😭 ಮಲಯಾಳಂ ಚಲನಚಿತ್ರ ನಟ (Malayalam Actor) ಮತ್ತು ಮಿಮಿಕ್ರಿ ಕಲಾವಿದ ಕಲಾಭವನ್ ನವಾಸ್ (Kalabhavan Navas) ಹೋಟೆಲ್‌ ರೂಂ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಶುಕ್ರವಾರ ಸಂಜೆ ಚೊಟ್ಟನಿಕ್ಕಾರಾದಲ್ಲಿರುವ ಹೋಟೆಲ್‌ನಲ್ಲಿ ನಟ ಶವವಾಗಿ ಪತ್ತೆಯಾಗಿದ್ದಾರೆ.ನವಾಸ್ (51) ಸಿನಿಮಾ ಚಿತ್ರೀಕರಣಕ್ಕಾಗಿ ಆಗಮಿಸಿ, ತಾವು ತಂಗಿದ್ದ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹೋಟೆಲ್‌ನ ಸಿಬ್ಬಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅಲ್ಲಿ ವೈದ್ಯರು ನವಾಸ್ ಮೃತಪಟ್ಟಿದ್ದಾಗಿ ಘೋಷಿಸಿದ್ದಾರೆ. ನವಾಸ್‌ ಅವರಿಗೆ ಹೃದಯಾಘಾತವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ನಂತರ ಶನಿವಾರ ಕಲಾಮಸ್ಸೇರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು, ಬಳಿಕ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. #📰ಇಂದಿನ ಅಪ್ಡೇಟ್ಸ್ 📲 #😞 ಮೂಡ್ ಆಫ್ ಸ್ಟೇಟಸ್ #🆕ಲೇಟೆಸ್ಟ್ ಅಪ್ಡೇಟ್ಸ್ 📰
❌ಚಿತ್ರರಂಗಕ್ಕೆ ಮತ್ತೊಂದು ಆಘಾತ: ಹೋಟೆಲ್ ನಲ್ಲಿ ಖ್ಯಾತ ನಟ ಶವವಾಗಿ ಪತ್ತೆ😭 - Breaking News ಚಿತ್ರರಂಗಕ್ಕೆ ಮತ್ತೊಂದು ಆಘಾತ: ಹೋಟೆಲ್ ನಲ್ಲಿ ಖ್ಯಾತ ನಟ ಶವವಾಗಿ Aradhya crearion  బత్తి ಭಾವಪೂರ್ಣ ಶ್ರದ್ದಾಂಜಲಿ ಚಲನಚಿತ್ರ ಮಲಯಾಳಂ నట ಮತ್ತು   ಮಿಮಿಕ್ರಿ (Malayalam Actor) ಕಲಾವಿದ ಕಲಾಭವನ್ నెవానో (Kalabhavan Navas) ಹೋಟೆಲ್ ರೂಂ ఒందంల్లి పత్తియాగిదర్దరి లేవేవాగి ಪೊಲೀಸರು ఎందు ತಿಳಿಸಿದ್ದಾರೆ ಶುಕ್ರವಾರ సెంజి ಚೊಟ್ಟನಿಕ್ಕಾರಾದಲ್ಲಿರುವ   ಹೋಟೆಲ್ನಲ್ಲಿ ನಟ ಶವವಾಗಿ ಪತ್ತೆಯಾಗಿದ್ದಾರೆ. Breaking News ಚಿತ್ರರಂಗಕ್ಕೆ ಮತ್ತೊಂದು ಆಘಾತ: ಹೋಟೆಲ್ ನಲ್ಲಿ ಖ್ಯಾತ ನಟ ಶವವಾಗಿ Aradhya crearion  బత్తి ಭಾವಪೂರ್ಣ ಶ್ರದ್ದಾಂಜಲಿ ಚಲನಚಿತ್ರ ಮಲಯಾಳಂ నట ಮತ್ತು   ಮಿಮಿಕ್ರಿ (Malayalam Actor) ಕಲಾವಿದ ಕಲಾಭವನ್ నెవానో (Kalabhavan Navas) ಹೋಟೆಲ್ ರೂಂ ఒందంల్లి పత్తియాగిదర్దరి లేవేవాగి ಪೊಲೀಸರು ఎందు ತಿಳಿಸಿದ್ದಾರೆ ಶುಕ್ರವಾರ సెంజి ಚೊಟ್ಟನಿಕ್ಕಾರಾದಲ್ಲಿರುವ   ಹೋಟೆಲ್ನಲ್ಲಿ ನಟ ಶವವಾಗಿ ಪತ್ತೆಯಾಗಿದ್ದಾರೆ. - ShareChat