ShareChat
click to see wallet page
search
ನೂರಾರು ಜನ ಸುಂದರಿಯರಿದ್ದರೂ ನನಗೆ ಅವಳೇ ಕಾಣುವಳು ಅವಳು ಅತೀ ಸುಂದರಿ ಅಂತಲ್ಲ ಅವಳು ಹೆಚ್ಚು ಆತ್ಮೀಯ ಅಂತ, ಸಾವಿರಾರು ಜನ ಪರಿಚಯವಾದರು ನನಗೆ ಇವಳೊಬ್ಬಳೇ ಸಾಕು ಅಷ್ಟು ಜನ ಕೊಡುವಷ್ಟು ಸಮಯ ಅವಳೊಬ್ಬಳೆ ಕೊಡುವವಳು. ಹೆಚ್ಚು ಪದಗಳಿಲ್ಲ ಹೋಗಳಲು ಚಂದ್ರನು ಪದಗಳನ್ನು ಸಾಲವಾಗಿ ಕೊಡಲು ನಾಚುವ ಇವಳಂಧಕೆ, ಯಾವಾಗಲೂ ಜಗಳವಾಡುವಳು ಆದರೂ ನಿಷ್ಕಲ್ಮಶ ಮನಸನ್ನು ಒಂದಿರುವವಳು ನನ್ನ ಅಕ್ಕ ,ಹುಟ್ಟುಹಬ್ಬದ ಶುಭಾಶಯಗಳು ಅಕ್ಕ♥️ @█ ⃝🦋🇨ʜᎥಟ್ಟೆ⃟🇮🇳⃟🇩​​​​​Ꭵಯಾ🦋⃝ █ #😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - ShareChat
00:40