ShareChat
click to see wallet page
search
#😭ಶೂಟಿಂಗ್ ವೇಳೆ ಗಂಭೀರ ಗಾಯಗೊಂಡ ಖ್ಯಾತ ನಟ🚨 #👏ಶುಭಾಶಯಗಳು
😭ಶೂಟಿಂಗ್ ವೇಳೆ ಗಂಭೀರ ಗಾಯಗೊಂಡ ಖ್ಯಾತ ನಟ🚨 - FilmiBeat ಸದ್ದಿಲ್ಲದೆ ಸಿನಿಮಾ ಶೂಟ್ ಮಾಡಲು ಹೋಗಿ ತೀವ್ರ ಗಾಯ ಮಾಡಿಕೊಂಡ ಶಾರುಖ್ ಖಾನ್ ಶಾರುಖ್ ಖಾನ್ ಅವರು ತಮ್ಮ ಹೊಸ ಚಿತ್ರ 'ಕಿಂಗ್'ನ' ಚಿತ್ರೀಕರಣದ ಸಮಯದಲ್ಲಿ ಗಾಯಗೊಂಡಿದ್ದಾರೆ. ಇದರಿಂದಾಗಿ ಚಿತ್ರೀಕರಣ ಮುಂದೂಡಲ್ಪಟ್ಟಿದೆ ಮತ್ತು ಅವರು ಅಮೆರಿಕಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ತೆರಳಲಿದ್ದಾರೆ ಎಂದು ವರದಿಯಾಗಿದೆ. 'ಪಠಾಣ್' 'ಜವಾನ್' ಮತ್ತು 'ಡಂಕಿ' ಚಿತ್ರಗಳ ಯಶಸ್ಸಿನ ನಂತರ ಈ ಘಟನೆ ನಡೆದಿರುವುದು ಅಭಿಮಾನಿಗಳ ಬೇಸರಕ್ಕೆಕಾರಣ ಆಗಿದೆ: FilmiBeat ಸದ್ದಿಲ್ಲದೆ ಸಿನಿಮಾ ಶೂಟ್ ಮಾಡಲು ಹೋಗಿ ತೀವ್ರ ಗಾಯ ಮಾಡಿಕೊಂಡ ಶಾರುಖ್ ಖಾನ್ ಶಾರುಖ್ ಖಾನ್ ಅವರು ತಮ್ಮ ಹೊಸ ಚಿತ್ರ 'ಕಿಂಗ್'ನ' ಚಿತ್ರೀಕರಣದ ಸಮಯದಲ್ಲಿ ಗಾಯಗೊಂಡಿದ್ದಾರೆ. ಇದರಿಂದಾಗಿ ಚಿತ್ರೀಕರಣ ಮುಂದೂಡಲ್ಪಟ್ಟಿದೆ ಮತ್ತು ಅವರು ಅಮೆರಿಕಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ತೆರಳಲಿದ್ದಾರೆ ಎಂದು ವರದಿಯಾಗಿದೆ. 'ಪಠಾಣ್' 'ಜವಾನ್' ಮತ್ತು 'ಡಂಕಿ' ಚಿತ್ರಗಳ ಯಶಸ್ಸಿನ ನಂತರ ಈ ಘಟನೆ ನಡೆದಿರುವುದು ಅಭಿಮಾನಿಗಳ ಬೇಸರಕ್ಕೆಕಾರಣ ಆಗಿದೆ: - ShareChat