ShareChat
click to see wallet page
search
#ಆಷಾಢ ಏಕಾದಶಿ ದೇವಶಯನಿ ಏಕಾದಶಿ #🙏ದೇವಶಯನಿ ಏಕಾದಶಿ 🌷 #🕺ಭಾನುವಾರದ ಶುಭಾಶಯಗಳು
ಆಷಾಢ ಏಕಾದಶಿ ದೇವಶಯನಿ ಏಕಾದಶಿ - ದೇವಶಯನಿ ಆಷಾಡ ಏಕಾದಶಿ ಭಗವಂತನಲ್ಲ ಶ್ರೀಮಂತ, ಬಡವ ಬಲ್ಲಿದ ಅಂತ ಇಲ್ಲ ಯಾರನ್ನೂ ಮೇಲು-ಕೀಳು ಭಾವದಿಂದ  ಭಗವಂತ ನೋಡುವುದಿಲ್ಲ . ಪ್ರತಿಯೊಬ್ಬರನ್ನೂ ಅವರವರ ಕರ್ಮ ಮತ್ತು ಜೀವಯೋಗ್ಯತೆಗೆ ತಕ್ಕಂತೆ ಸಮನಾಗಿ ಕಾಣುತ್ತಾನೆ. ಭಗವಂತ ಸಮಸ್ತ ಜಡ-ಚೇತನದೊಳಗೆ ಜಗದೀಶ್ವರನಾಗಿ ನಿಂತು ನಮ್ಮ ಜೀವ ಸ್ವಭಾವಕ್ಕೆ ತಕ್ಕಂತೆ, ಕರ್ಮಕ್ಕನುಗುಣವಾಗಿ ನಮ್ಮನ್ನು ನಡೆಸುತ್ತಿದ್ದಾನೆ, ನಮಗೆ ' ನಾವು ಒಳ್ಳೆಯವರೇ ಆದರೆ ಭಗವಂತನ ಲೆಕ್ಕಾಚಾರದಲ್ಲಿ ಅಲ್ಲ ನೆನಪಿರಲಿ. Neelanjeta created ಶುಭಾಶಯಗಳು ದೇವಶಯನಿ ಆಷಾಡ ಏಕಾದಶಿ ಭಗವಂತನಲ್ಲ ಶ್ರೀಮಂತ, ಬಡವ ಬಲ್ಲಿದ ಅಂತ ಇಲ್ಲ ಯಾರನ್ನೂ ಮೇಲು-ಕೀಳು ಭಾವದಿಂದ  ಭಗವಂತ ನೋಡುವುದಿಲ್ಲ . ಪ್ರತಿಯೊಬ್ಬರನ್ನೂ ಅವರವರ ಕರ್ಮ ಮತ್ತು ಜೀವಯೋಗ್ಯತೆಗೆ ತಕ್ಕಂತೆ ಸಮನಾಗಿ ಕಾಣುತ್ತಾನೆ. ಭಗವಂತ ಸಮಸ್ತ ಜಡ-ಚೇತನದೊಳಗೆ ಜಗದೀಶ್ವರನಾಗಿ ನಿಂತು ನಮ್ಮ ಜೀವ ಸ್ವಭಾವಕ್ಕೆ ತಕ್ಕಂತೆ, ಕರ್ಮಕ್ಕನುಗುಣವಾಗಿ ನಮ್ಮನ್ನು ನಡೆಸುತ್ತಿದ್ದಾನೆ, ನಮಗೆ ' ನಾವು ಒಳ್ಳೆಯವರೇ ಆದರೆ ಭಗವಂತನ ಲೆಕ್ಕಾಚಾರದಲ್ಲಿ ಅಲ್ಲ ನೆನಪಿರಲಿ. Neelanjeta created ಶುಭಾಶಯಗಳು - ShareChat