ShareChat
click to see wallet page
search
#ಬಸವಣ್ಣನವರ ವಚನ #ಶರಣತತ್ವ #🎥 Motivational ಸ್ಟೇಟಸ್ #ಕಾಯಕವೇ ಕೈಲಾಸ #😍 ನನ್ನ ಸ್ಟೇಟಸ್
ಬಸವಣ್ಣನವರ ವಚನ - ಹುತ್ತಕ್ಕೆ ಮಣ್ಣಿನ ನಾಗರಕ್ಕೆ , ಕಲ್ಲಿನ ನಾಗರಕ್ಕೆ , , ಹಾಲನೆರೆದು ಪಾಪ ಕಳೆದುಕೊಂಡೆವೆಂಬುವವರು ಕೇಳಿರೋ ! ಹುತ್ತ ಕಟ್ಟಿದ ಹುಳುಗಳಾವು ಬಲ್ಲಿರೋ? పెత్తెళ్ళి జిడ్డుగట్బిసిదేరి పపెత్త లుళివుది?? ಉಪ್ಪಟೆ ' ಹಾಲು ತಾಕಿದ ಹಾವಿಂಗೆ ಹುಳು ಮುತ್ತಲಾರವೆ? ಪ್ರಕೃತಿಯ ನಿಜತತ್ತ್ವ ಅರಿಯದೆ;, ರೈತರ ಗೆಳೆಯನಾದ ಹಾವಿಂಗೆ   ಕುತ್ತು ಮಾಡಿ ಪಾಪಗಳಿಸಿಕೊಂಬುವರಲ್ಲದೆ ಪುಣ್ಯವನೆತ್ತಗಳಿಸುವಿರಯ್ಯಾ  ಬಾರುಕೋಲೇಶ್ವರ. ನಂದೀಶ್ವರ ದಂಡೆ 090. ಹುತ್ತಕ್ಕೆ ಮಣ್ಣಿನ ನಾಗರಕ್ಕೆ , ಕಲ್ಲಿನ ನಾಗರಕ್ಕೆ , , ಹಾಲನೆರೆದು ಪಾಪ ಕಳೆದುಕೊಂಡೆವೆಂಬುವವರು ಕೇಳಿರೋ ! ಹುತ್ತ ಕಟ್ಟಿದ ಹುಳುಗಳಾವು ಬಲ್ಲಿರೋ? పెత్తెళ్ళి జిడ్డుగట్బిసిదేరి పపెత్త లుళివుది?? ಉಪ್ಪಟೆ ' ಹಾಲು ತಾಕಿದ ಹಾವಿಂಗೆ ಹುಳು ಮುತ್ತಲಾರವೆ? ಪ್ರಕೃತಿಯ ನಿಜತತ್ತ್ವ ಅರಿಯದೆ;, ರೈತರ ಗೆಳೆಯನಾದ ಹಾವಿಂಗೆ   ಕುತ್ತು ಮಾಡಿ ಪಾಪಗಳಿಸಿಕೊಂಬುವರಲ್ಲದೆ ಪುಣ್ಯವನೆತ್ತಗಳಿಸುವಿರಯ್ಯಾ  ಬಾರುಕೋಲೇಶ್ವರ. ನಂದೀಶ್ವರ ದಂಡೆ 090. - ShareChat