ShareChat
click to see wallet page
search
#📜ಪ್ರಚಲಿತ ವಿದ್ಯಮಾನ📜 #📢 ಜುಲೈ 17ರ ಅಪ್ಡೇಟ್ಸ್ 👉
📜ಪ್ರಚಲಿತ ವಿದ್ಯಮಾನ📜 - 0, 90 உடப  _ 3409 படட [ಊ೧ಲವೂ ೧ೂ' C4೩0೨ಚ0೦ 0[00 ் KRK Mc34ಐ; @bo ಸರ್ಕಾರಿ ಆಸ್ಪತ್ರೆ ದಾಖಲೆ ಪುಸ್ತಕದಲ್ಲಿ ಭಕ್ತಿಗೀತೆ: ಲೋಕಾಯುಕ್ತ ಶಾಕ್ ' ಕಲಬುರಗಿಯ ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು ಓಪಿಡಿ ದಾಖಲೆ ಪುಸ್ತಕದಲ್ಲಿ ಚಿತ್ರ ಭಕ್ತಿಗೀತೆ ಬರೆಯಲಾಗಿದೆ ಎಂಬ್ ವಿಷಯ ಪತ್ತೆಹಚ್ಚಿದ್ದಾರೆ . ಲೋಕಾಯುಕ್ತ ಎಸ್ಪಿ ಸಿದ್ದರಾಜು ಮತ್ತು ಡಿವೈಎಸ್ಪಿ ಗೀತಾ ಬೇನಾಳ ಪರಿಶೀಲನೆ ವೇಳೆ , ಪುಸ್ತಕದಲ್ಲಿ 'ಎರಡು ಕನಸು' ಓಪಿಡಿ ದಾಖಲಾತಿ ಚಿತ್ರದ ಭಕ್ತಿಗೀತೆ ಬರೆಯಲ್ಪಟ್ಟಿರುವುದು ಬೆಳಕಿಗೆ ' ಬಂದಿದೆ. ಆಸ್ಪತ್ರಿಯ ಸಿಬ್ಬಂದಿಯ ಈ ನಿರ್ಲಕ್ಷ್ಯ ಕ್ರಮಕ್ಕೆ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದು , ಇದು ಮಾಜಿ ಸಿಎಂ ಧರ್ಮಸಿಂಗ್ ಅವರ ಕ್ಷೀತ್ರದ ಆಸ್ಪತ್ರೆ ಎಂಬ  ಪ್ರಶ್ನಿಸಿದ್ದಾರೆ . 0, 90 உடப  _ 3409 படட [ಊ೧ಲವೂ ೧ೂ' C4೩0೨ಚ0೦ 0[00 ் KRK Mc34ಐ; @bo ಸರ್ಕಾರಿ ಆಸ್ಪತ್ರೆ ದಾಖಲೆ ಪುಸ್ತಕದಲ್ಲಿ ಭಕ್ತಿಗೀತೆ: ಲೋಕಾಯುಕ್ತ ಶಾಕ್ ' ಕಲಬುರಗಿಯ ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು ಓಪಿಡಿ ದಾಖಲೆ ಪುಸ್ತಕದಲ್ಲಿ ಚಿತ್ರ ಭಕ್ತಿಗೀತೆ ಬರೆಯಲಾಗಿದೆ ಎಂಬ್ ವಿಷಯ ಪತ್ತೆಹಚ್ಚಿದ್ದಾರೆ . ಲೋಕಾಯುಕ್ತ ಎಸ್ಪಿ ಸಿದ್ದರಾಜು ಮತ್ತು ಡಿವೈಎಸ್ಪಿ ಗೀತಾ ಬೇನಾಳ ಪರಿಶೀಲನೆ ವೇಳೆ , ಪುಸ್ತಕದಲ್ಲಿ 'ಎರಡು ಕನಸು' ಓಪಿಡಿ ದಾಖಲಾತಿ ಚಿತ್ರದ ಭಕ್ತಿಗೀತೆ ಬರೆಯಲ್ಪಟ್ಟಿರುವುದು ಬೆಳಕಿಗೆ ' ಬಂದಿದೆ. ಆಸ್ಪತ್ರಿಯ ಸಿಬ್ಬಂದಿಯ ಈ ನಿರ್ಲಕ್ಷ್ಯ ಕ್ರಮಕ್ಕೆ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದು , ಇದು ಮಾಜಿ ಸಿಎಂ ಧರ್ಮಸಿಂಗ್ ಅವರ ಕ್ಷೀತ್ರದ ಆಸ್ಪತ್ರೆ ಎಂಬ  ಪ್ರಶ್ನಿಸಿದ್ದಾರೆ . - ShareChat