ShareChat
click to see wallet page
search
#uttarakannada ನೀರಿನ ಟ್ಯಾಂಕ್ ಕೊಳ್ಳುವ ಮುನ್ನ ಜಾಗ್ರತೆ ಇರಲಿ
uttarakannada - ನೀರಿನ ಟ್ಯಂಕ್ ಖರೀದಿಸುವಾಗ ಜಾಗಯತಿ ಇಲಿ " 0s S06 Ju Tus ಡಿಡಿಎಲ್ ನ್ಯೂಸ್ ರಿಪೋರ್ಟ್ ಪ್ಲಾಸ್ಟಿಕ್ ನೀರಿನ ಟ್ಯಾಂಕ್ ಖರೀದಿಸುವ ಮುನ್ನ ಗ್ರಾಹಕರು ` దండలి ಎಚ್ಚರ ವಹಿಸಿದರೆ, ಆಗಬಹುದಾದ ನಷ್ಟದಿಂದ ತಪ್ಪಿಸಿಕೊಳ್ಳಬಹುದು: ಇದಕ್ಕಾಗಿ ನೀರಿನ ಟ್ಯಾಂಕ್ ಖರೀದಿಸುವ ಮುನ್ನ ಇಲ್ಲಿ ಕೊಟ್ಟಿರುವ ' ಕ್ರಮಗಳನ್ನು ಪಾಲಿಸಿ ಆಗಬಹುದಾದ ನಷ್ಟದಿಂದ ತಪ್ಪಿಸಿಕೊಳ್ಳಿ  బిల్ల ಮೋಲ್ಡಿಂಗ್: ಈ ಯಂತ್ರದಲ್ಲಿ ನಿರ್ಮಾಣವಾದ ಟ್ಯಾಂಕ್ ಖರೀದಿಸ ಬೇಡಿ. ಇಲ್ಲಿ ಟ್ಯಾಂಕ್ ಉತ್ಪಾದನೆಗೆ LLDPE ಪ್ಲಾಸ್ಟಿಕ್ ಬಳಕೆ ಆಗುತ್ತದೆ. ಬ್ಲೋ' ಟ್ಯಾಂಕ್ ಬಾಳಿಕೆ ಅವಧಿಯು ಕಡಿಮೆ ಇರುತ್ತದೆ. మ్ల్డింగా ಯಂತ್ರದಲ್ಲಿ ಉತ್ಪಾದನೆ ಆದ ಟ್ಯಾಂಕ್ ಎರಡು ಬದಿಗಳಲ್ಲಿ ಜೋಡಣೆ ಆದ ಜಾಗದಲ್ಲಿ ಉದ್ದನ ಗೆರೆ ಇರುತ್ತದೆ. ನೀರು ತುಂಬಿದ ಮೇಲೆ ಒತ್ತಡಕ್ಕೆ ಒಳಗಾಗಿ ಜೋಡಣೆ ಆದ ಜಾಗವು ಬಿರುಕು ಬಿಡುವ ಸಾಧ್ಯತೆ ಇದೆ.: ಈ ಯಂತ್ರದಲ್ಲಿ ಉತ್ಪಾದನೆ ಆದ ನೀರಿನ ' ರೋಟೇಷನ್ ಮೋಲಿಂಗ್ ಟ್ಯಾಂಕ್ ಗಳನ್ನೇ ಗ್ರಾಹಕರು ಖರೀದಿಸಬೇಕು: ಟ್ಯಾಂಕ್ ಉತ್ಪಾದನೆಗೆ ಇಲ್ಲಿ HDPE ಪ್ಲಾಸ್ಟಿಕ್ ಬಳಕೆ ಆಗುತ್ತದೆ . ಟ್ಯಾಂ ಬಳಕೆ ಅವಧಿಯು ಅಧಿಕ- ೦ಕ್ ವಾಗಿರುತ್ತದೆ. ಇಲ್ಲಿ ಟ್ಯಾಂಕ್ ಮೇಲ್ಭಾಗದಲ್ಲಿ ವೃತ್ತಾಕಾರದಲ್ಲಿ ಜೋಡಣೆ ಆದ ಗುರುತು ಇರುತ್ತದೆ. ಮೇಲ್ಭಾಗದಲ್ಲಿ ಜೋಡಣೆ ಇರುವುದರಿಂದ ' ಬಿರುಕು ಬಿಡುವ ಸಾಧ್ಯತೆ ಇರುವುದಿಲ್ಲ .  గళన్ను లయరా నంబబిది: 3 ಲೇಯರ್, 5 ಲೇಯರ್, 7 ಲೇಯರ್ ಗಳ (ಪದರು) ನೀರಿನ ಟ್ಯಾಂಕ್ ಎ೦ದು ನಿಮ್ಮನ್ನು ನಂಬಿಸಲು ಪ್ರಯತ್ನಿಸುತ್ತಾರೆ, ಇದನ್ನು ನಂಬಬೇಡಿ ಹಕರನ್ನು ಆಕರ್ಷಿ ` ಉತ್ಪಾ ದನೆ ಮಾಡುವ ಕಾರ್ಖಾನೆಗಳು ಗ್ರಾ టె్య' ೦ಕ6 ಸಲು ಲೇಯರ್ ಗಳ ಉಪಾಯ ಬಳಕೆ ಮಾಡುತ್ತಾರೆ. ಆದ್ದರಿಂದ ಒಂದೇ ಪದರಿನ ಅಸಲಿ HDPE ಪ್ಲಾಸ್ಟಿಕ್ ನಿಂದ ತಯಾರಾದ ನೀರಿನ ಟ್ಯಾಂಕ್ ಗಳನ್ನೇ ವ್ಯಾಪಾರಸ್ಥರಿಂದ ಕೇಳಿ ಪಡೆಯಿರಿ' ನೀರಿನ ಟ್ಯಂಕ್ ಖರೀದಿಸುವಾಗ ಜಾಗಯತಿ ಇಲಿ " 0s S06 Ju Tus ಡಿಡಿಎಲ್ ನ್ಯೂಸ್ ರಿಪೋರ್ಟ್ ಪ್ಲಾಸ್ಟಿಕ್ ನೀರಿನ ಟ್ಯಾಂಕ್ ಖರೀದಿಸುವ ಮುನ್ನ ಗ್ರಾಹಕರು ` దండలి ಎಚ್ಚರ ವಹಿಸಿದರೆ, ಆಗಬಹುದಾದ ನಷ್ಟದಿಂದ ತಪ್ಪಿಸಿಕೊಳ್ಳಬಹುದು: ಇದಕ್ಕಾಗಿ ನೀರಿನ ಟ್ಯಾಂಕ್ ಖರೀದಿಸುವ ಮುನ್ನ ಇಲ್ಲಿ ಕೊಟ್ಟಿರುವ ' ಕ್ರಮಗಳನ್ನು ಪಾಲಿಸಿ ಆಗಬಹುದಾದ ನಷ್ಟದಿಂದ ತಪ್ಪಿಸಿಕೊಳ್ಳಿ  బిల్ల ಮೋಲ್ಡಿಂಗ್: ಈ ಯಂತ್ರದಲ್ಲಿ ನಿರ್ಮಾಣವಾದ ಟ್ಯಾಂಕ್ ಖರೀದಿಸ ಬೇಡಿ. ಇಲ್ಲಿ ಟ್ಯಾಂಕ್ ಉತ್ಪಾದನೆಗೆ LLDPE ಪ್ಲಾಸ್ಟಿಕ್ ಬಳಕೆ ಆಗುತ್ತದೆ. ಬ್ಲೋ' ಟ್ಯಾಂಕ್ ಬಾಳಿಕೆ ಅವಧಿಯು ಕಡಿಮೆ ಇರುತ್ತದೆ. మ్ల్డింగా ಯಂತ್ರದಲ್ಲಿ ಉತ್ಪಾದನೆ ಆದ ಟ್ಯಾಂಕ್ ಎರಡು ಬದಿಗಳಲ್ಲಿ ಜೋಡಣೆ ಆದ ಜಾಗದಲ್ಲಿ ಉದ್ದನ ಗೆರೆ ಇರುತ್ತದೆ. ನೀರು ತುಂಬಿದ ಮೇಲೆ ಒತ್ತಡಕ್ಕೆ ಒಳಗಾಗಿ ಜೋಡಣೆ ಆದ ಜಾಗವು ಬಿರುಕು ಬಿಡುವ ಸಾಧ್ಯತೆ ಇದೆ.: ಈ ಯಂತ್ರದಲ್ಲಿ ಉತ್ಪಾದನೆ ಆದ ನೀರಿನ ' ರೋಟೇಷನ್ ಮೋಲಿಂಗ್ ಟ್ಯಾಂಕ್ ಗಳನ್ನೇ ಗ್ರಾಹಕರು ಖರೀದಿಸಬೇಕು: ಟ್ಯಾಂಕ್ ಉತ್ಪಾದನೆಗೆ ಇಲ್ಲಿ HDPE ಪ್ಲಾಸ್ಟಿಕ್ ಬಳಕೆ ಆಗುತ್ತದೆ . ಟ್ಯಾಂ ಬಳಕೆ ಅವಧಿಯು ಅಧಿಕ- ೦ಕ್ ವಾಗಿರುತ್ತದೆ. ಇಲ್ಲಿ ಟ್ಯಾಂಕ್ ಮೇಲ್ಭಾಗದಲ್ಲಿ ವೃತ್ತಾಕಾರದಲ್ಲಿ ಜೋಡಣೆ ಆದ ಗುರುತು ಇರುತ್ತದೆ. ಮೇಲ್ಭಾಗದಲ್ಲಿ ಜೋಡಣೆ ಇರುವುದರಿಂದ ' ಬಿರುಕು ಬಿಡುವ ಸಾಧ್ಯತೆ ಇರುವುದಿಲ್ಲ .  గళన్ను లయరా నంబబిది: 3 ಲೇಯರ್, 5 ಲೇಯರ್, 7 ಲೇಯರ್ ಗಳ (ಪದರು) ನೀರಿನ ಟ್ಯಾಂಕ್ ಎ೦ದು ನಿಮ್ಮನ್ನು ನಂಬಿಸಲು ಪ್ರಯತ್ನಿಸುತ್ತಾರೆ, ಇದನ್ನು ನಂಬಬೇಡಿ ಹಕರನ್ನು ಆಕರ್ಷಿ ` ಉತ್ಪಾ ದನೆ ಮಾಡುವ ಕಾರ್ಖಾನೆಗಳು ಗ್ರಾ టె్య' ೦ಕ6 ಸಲು ಲೇಯರ್ ಗಳ ಉಪಾಯ ಬಳಕೆ ಮಾಡುತ್ತಾರೆ. ಆದ್ದರಿಂದ ಒಂದೇ ಪದರಿನ ಅಸಲಿ HDPE ಪ್ಲಾಸ್ಟಿಕ್ ನಿಂದ ತಯಾರಾದ ನೀರಿನ ಟ್ಯಾಂಕ್ ಗಳನ್ನೇ ವ್ಯಾಪಾರಸ್ಥರಿಂದ ಕೇಳಿ ಪಡೆಯಿರಿ' - ShareChat