Change your language
Tap the Share button in Safari's menu bar
Tap the Add to Home Screen icon to install app
ShareChat
#

ಸಾಮಾನ್ಯ ಜ್ಞಾನ

🌺@@ CET EXAM @@🌺 K.s.jadhav :8792688316 ➖➖➖➖➖➖➖➖➖➖➖➖ (ಸಾಮಾನ್ಯಜ್ಞಾನ ಬಹುಆಯ್ಕೆಯ ಪ್ರಶ್ನೋತ್ತರಗಳು) ✍️✍️✍️✍️✍️✍️✍️✍️✍️✍️✍️✍️✍️ _____________________________________ Question: -   ಮರಾಠಿ ಭಾಷೆಯಲ್ಲಿ ಭಗವದ್ಗೀತೆಯನ್ನು ಬರೆದವರು ಯಾರು? Answer: -    ಜ್ಞಾನದೇವ _____________________________________ Question: -   ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದವರು ಯಾರು? Answer: -    ಮಲಯಾಳನ ಗೋವಿಂದ್ಶಂಕರ ಕುರುಪ್ _____________________________________ Question: -   ಬಾಯಿಗೆ ಸಂಬಂಧಿಸಿದ ರೋಗಗಳ ಅಧ್ಯಯನಕ್ಕೆ ಏನೆನುತ್ತಾರೆ? Answer: -    ಸ್ಟೊಮೊಟಾಲಜಿ _______________________________________ Question: -   ತ್ರಿವೇಣಿ ಇದು ಯಾರ ಕಾವ್ಯ ನಾಮ? Answer: -    ಶ್ರೀಮತಿ ಅನಸೂಯಾ ಶಂಕರ ________________________________________ Question: -   ಮಾಳಿಗೆ ಬೇಸಾಯ ಪದ್ಧತಿಗೆ ಹೆಸರಾದ ದೇಶ ಯಾವುದು? Answer: -    ಜಪಾನ್ ______________________________________ Question: -   ಕಾಮನ್ ವೆಲ್ತ್ನ ಪ್ರಧಾನ ಕೇಂದ್ರವಿರುವ ಸ್ಥಳ ಯಾವುದು? Answer: -    ಲಂಡನ್ _______________________________________ Question: -   ಯಾವ ವೇದವು ಔಷಧಿಗಳ ಬಗ್ಗೆ ತಿಳಿಸುತ್ತದೆ? Answer: -    ಅಥರ್ವಣ ವೇದ ________________________________________ Question: -   ಮೊಟ್ಟ ಮೊದಲ ಅಂತರಾಷ್ಟ್ರೀಯ ಟಿ-೨೦ ವಿಶ್ವಕಪ್ ವಿಜೇತರು ಯಾರು? Answer: -    ಭಾರತ ________________________________________ Question: -   ೨೦೧೩ರಲ್ಲಿ ರಂಜನ್ ಸೋಧಿಯವರಿಗೆ ಯಾವ ಕ್ರೀಡೆಗೆ ರಾಜೀವ್ಗಾಂಧಿ ಖೇಲ್ರತ್ನ ಪ್ರಶಸ್ತಿ ನೀಡಲಾಯಿತು? Answer: -    ಶೋಟರ್ ____________________________________ Question: -   ನಡೆದಾಡುವ ವಿಶ್ವಕೋಶ ಎಂದು ಕರೆಸಿಕೊಳ್ಳುವ ಕನ್ನಡದ ಲೇಖಕರು ಯಾರು? Answer: -    ಕೆ.ಶಿವರಾಂ ಕಾರಂತ ____________________________________ 🙏share the Knowledge🙏 📚📚📚📚📚📚📚📚📚
855 views
3 days ago
Share on other apps
Facebook
WhatsApp
Copy Link
Delete
Embed
I want to report this post because this post is...
Embed Post