ಬೆಳಗಿನ ಶುಭೋದಯ ಸ್ನೇಹಿತರೆ ಇಂದು ತುಂಬಾ ವಿಶೇಷವಾದ ದಿನ ಎಲ್ಲಾ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು ದೇವರು ನಿಮ್ಮೆಲ್ಲರಿಗೂ ಒಳ್ಳೆಯದು ಮಾಡಲಿ ❤️💛❤️ ಇಂದಿನ ಮಕ್ಕಳು ನಾಳಿನ ದೇಶದ ಪ್ರಜೆಗಳು #😍 ನನ್ನ ಸ್ಟೇಟಸ್#💓ಮನದಾಳದ ಮಾತು
ಬೆಳಗಿನ ಶುಭೋದಯ ಸ್ನೇಹಿತರೆ 12/11/25
ಸಂಸಾರ ಚೆನ್ನಾಗಿ ಇರಬೇಕು ಅನ್ನೋದೇ ಆದರೆ ಗಂಡ ಮತ್ತು ಹೆಂಡತಿ ಸಂಬಂಧ ಹೊಂದಾಣಿಕೆ ಇದ್ರೆ ಸಾಕು ಸಂಸಾರ ಸುಗಮವಾಗುತ್ತದೆ #😍 ನನ್ನ ಸ್ಟೇಟಸ್#💓ಮನದಾಳದ ಮಾತು
ಬೆಳಗಿನ ಶುಭೋದಯ ಸ್ನೇಹಿತರೆ ಇಂದು ಸೋಮವಾರ 10/11/25 ಒಬ್ಬರಿಗೆ ಒಳ್ಳೆಯದು ಮಾಡಿ ಅಂದರೆ ದೇವಾಲಯಗಳಲ್ಲಿ ಕಾಣಿಕೆ ಹಾಕುವ ಬದಲು ಅಸಿದವರಿಗ ಅನ್ನ ಹಾಕು ನಿನ್ನ ಕೈಯಲ್ಲಿ ಎಷ್ಟು ಆಗುತ್ತೋ ಅಷ್ಟು ಜನಕ್ಕೆ ಅವರು ನಿನ್ನಲ್ಲಿ ದೇವರನ್ನು ಕಾಣುವರು ನಿಜ ಅಲ್ವಾ ಸ್ನೇಹಿತರೆ #😍 ನನ್ನ ಸ್ಟೇಟಸ್
ಬೆಳಗಿನ ಶುಭೋದಯ ಸ್ನೇಹಿತರೆ
ತಂದೆ ಮತ್ತು ತಾಯಿ ಇಬ್ಬರೂ ಇರುವವರೆ ಪುಣ್ಯವಂತರು ಏನೇ ಕಷ್ಟ ಸುಖ ಬಂದಾಗ ಹಂಚಿಕೊಳ್ಳಬಹುದು ಮನಸಿಗೆ ನೆಮ್ಮದಿ ನಿಜ ಅಲ್ವಾ ಸ್ನೇಹಿತರೆ #😍 ನನ್ನ ಸ್ಟೇಟಸ್#💓ಮನದಾಳದ ಮಾತು