ಪ್ರೀತಿಸುವುದು ಹೇಗೆ ಎಂದು ಹೇಳಿಕೊಟ್ಟಳೆ ಹೊರತು💓💓
ಪ್ರೀತಿ ಕಳೆದುಕೊಂಡ ಮೇಲೆ ಬದುಕುವುದು ಹೇಗೆ ಎಂದು ಹೇಳಿ ಕೊಡಲಿಲ್ಲ ..💔🥺
#💓 ಪ್ರೀತಿ#🙏ನಮಸ್ಕಾರ#✏ನನ್ನ ಆರ್ಟ್#💖ಹೆಸರಿನ ಕಲೆ#😞 ಮೂಡ್ ಆಫ್ ಸ್ಟೇಟಸ್
ಅಂದು ಮಕ್ಕಳಿಲ್ಲ ಎಂದು ಮರಗಳನ್ನು ನೆಟ್ಟು ಮಕ್ಕಳಂತೆ ಸಾಕಿದರು ಇಂದು ಮಕ್ಕಳ ದಿನಾಚರಣೆಯಂದೇ ಮಕ್ಕಳನ್ನು ಅನಾಥ ಮಾಡಿ ಹೋದರು
ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ 🙏🙏🥹
ಮತ್ತೆ ಹುಟ್ಟಿ ಬನ್ನಿ ಅಮ್ಮ 💔🥹
#💓 ಪ್ರೀತಿ#😞 ಮೂಡ್ ಆಫ್ ಸ್ಟೇಟಸ್#amma#mother#🤔ಜೀವನದ ಪಾಠಗಳು