@118275513
@118275513

Rashmi

ಐ ಲವ್ ಶೇರ್ ಚಾಟ್

ಶೇರ್ ಚಾಟ್ ಕನ್ನಡ
#ಶೇರ್ ಚಾಟ್ ಸುದ್ದಿ ಎದೆ ತಟ್ಟಿ ಹೇಳು, ನಾ ಭಾರತೀಯನೆಂದು. ಗರ್ವದಿಂದ ಬಾಳು, ನಾ ಕನ್ನಡಿಗನೆಂದು. ಇಡೀ ಜಗತ್ತು ಇಂದು ನಮ್ಮ ಭಾರತದತ್ತ ತಿರುಗಿ ನೋಡುತ್ತಿದೆ. ಈ ರಾಷ್ಟ್ರದ ಮಹಾನ್ ಕಥೆಯ ಅಪೂರ್ವತೆಯೆಂದರೆ ಪ್ರಜಾಪ್ರಭುತ್ವದ ಮಾರ್ಗದಿಂದ ಪ್ರಪಂಚದ ಗೌರವಗಳಿಸುತ್ತಿದೆ. ನಮ್ಮೆಲ್ಲರನ್ನು ಸ್ವತಂತ್ರವಾಗಿ ಹಾಗೂ ಸಂತೋಷವಾಗಿರುಸುವುದೇ ನಮ್ಮ ದೇಶದ ಏಕೀಕರಣದಲ್ಲಿ ಪಾಲ್ಗೊಂಡ ಪಿತಾಮಹಾರ ಮತ್ತು ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣವನ್ನು ಪಣಕಿಟ್ಟಿ ಹೋರಾಡಿದ ಹೋರಾಟಗಾರರ ಕನಸಾಗಿತ್ತು. ಇಂದು ನಮ್ಮೆಲ್ಲರಿಗೂ ಸ್ವಾತಂತ್ರಕ್ಕಾಗಿ ಹೋರಾಡಿದ ಗಣ್ಯರಿಗೆ ವಂದಿಸಿ ನಮಿಸುವ ಸಮಯ ಹಾಗೂ ಉತ್ತಮ ಭಾರತವನ್ನು ಸ್ಥಾಪಿಸಲು ನಮ್ಮನ್ನು ತೊಡಗಿಸಿಕೊಳೋಣ. ಸಮಸ್ತ ನಾಗರಿಕರಿಗೆ ಶೇರ್ ಚಾಟ್ ಕಡೆಯಿಂದ ಸ್ವಾತಂತ್ರ್ಯ ದಿನದ ಶುಭಾಶಯಗಳು.
#ಭಾರತ
youtube-preview
Nana Mele Nanageega Video Song | Kannadakkagi Ondannu Otti Kannada Movie | Sonu Nigam | Arjun Janya #💓ಲವ್ ಸ್ಟೇಟಸ್
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಅನ್ ಫಾಲೋ
ಲಿಂಕ್ ಕಾಪಿ ಮಾಡಿ
ರಿಪೋರ್ಟ್
ಬ್ಲಾಕ್
ನಾನು ರಿಪೋರ್ಟ್ ಮಾಡಲು ಕರಣ