ನಾನು ಏನು ಪಾಪ ಮಾಡಿ ಹುಟ್ಟಿದೀನಿ ಅಂತ ಗೊತ್ತಿಲ್ಲ ಅದುಕ್ಕೆ ನನ್ನ ಜೊತೆ ಯಾರು ಇಲ್ಲ. ಯಾಕಂದ್ರೆ ನಾನು ಯಾರಿಗೂ ಬೇಡ. ತು ನನ್ ಪಾಪಿ ಜನ್ಮಕ್ಕೆ.💔🥀😌 #😢ಯಾಕೋ ಬೇಜಾರು#😞 ಮೂಡ್ ಆಫ್ ಸ್ಟೇಟಸ್
ನಮ್ಮವರೇ ನಮ್ಮನ್ನ ಸರಿಯಾಗಿ ಅರ್ಥಮಾಡಿಕೊಳ್ಳಲ್ಲ ಇನ್ನು ಬೇರೆಯವರು ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ, ಅನ್ನೋದು ಬರೀ ಭ್ರಮೆ......🥺💔😌
Mood off 📴😌🥺💔
.... #😢ಯಾಕೋ ಬೇಜಾರು#😞 ಮೂಡ್ ಆಫ್ ಸ್ಟೇಟಸ್