ಡಾ.ಮಹೇಂದ್ರ ಕುರ್ಡಿ ಹಟ್ಟಿ ಚಿನ್ನದ ಗಣಿ
ShareChat
click to see wallet page
@1411127844
1411127844
ಡಾ.ಮಹೇಂದ್ರ ಕುರ್ಡಿ ಹಟ್ಟಿ ಚಿನ್ನದ ಗಣಿ
@1411127844
ಸಾಹಿತಿ , ಚಿಂತಕ
#🖋️ ನನ್ನ ಬರಹ #💓ಮನದಾಳದ ಮಾತು #🎥 Motivational ಸ್ಟೇಟಸ್ #📝ನನ್ನ ಕವಿತೆಗಳು
🖋️ ನನ್ನ ಬರಹ - ಹೊನ್ನುಡಿ 05-12-2025 ಸ್ವಾತಂತ್ರ್ಯ ಇರೋದು , ಸಾಮರಸ್ಯ   ಸೌಹಾರ್ದತೆಯಿಂದ ಬದುಕಲೆಂದೇ ಹೊರತು , ಸಂಘರ್ಷದಿ ದೌರ್ಜನ್ಯ ಎಸಗಲಲ್ಲ . .ಮಹೇಂದ್ರ ಕುರ್ಡಿ డా Your uote in ಹೊನ್ನುಡಿ 05-12-2025 ಸ್ವಾತಂತ್ರ್ಯ ಇರೋದು , ಸಾಮರಸ್ಯ   ಸೌಹಾರ್ದತೆಯಿಂದ ಬದುಕಲೆಂದೇ ಹೊರತು , ಸಂಘರ್ಷದಿ ದೌರ್ಜನ್ಯ ಎಸಗಲಲ್ಲ . .ಮಹೇಂದ್ರ ಕುರ್ಡಿ డా Your uote in - ShareChat
#💓ಮನದಾಳದ ಮಾತು #📝ನನ್ನ ಕವಿತೆಗಳು #🖋️ ನನ್ನ ಬರಹ #😍 ನನ್ನ ಸ್ಟೇಟಸ್
💓ಮನದಾಳದ ಮಾತು - % హిన్నుడి: 31-01-2026 ಅಹಂಕಾರ ತೊರೆದು అతియాని అవేమోనేగళన్ను అల్లియః అలక్షిసి శిట్బు ಸಮಸ್ಯೆಗಳಿಗೆ ಎದೆ   నింశు ఎదురిసి ಸಂಯಮದಿಂದ ಜೀವನ ಮಾಡುವವನೇ ನಿಜವಾಗಿಯೂ ಸಮಾಜದ ಸುಖ ಜೀವಿ ಡಾ ಮಹೇಂದ್ರ ಕುರ್ಡಿ Your uote.in % హిన్నుడి: 31-01-2026 ಅಹಂಕಾರ ತೊರೆದು అతియాని అవేమోనేగళన్ను అల్లియః అలక్షిసి శిట్బు ಸಮಸ್ಯೆಗಳಿಗೆ ಎದೆ   నింశు ఎదురిసి ಸಂಯಮದಿಂದ ಜೀವನ ಮಾಡುವವನೇ ನಿಜವಾಗಿಯೂ ಸಮಾಜದ ಸುಖ ಜೀವಿ ಡಾ ಮಹೇಂದ್ರ ಕುರ್ಡಿ Your uote.in - ShareChat
#📝ನನ್ನ ಕವಿತೆಗಳು #🖋️ ನನ್ನ ಬರಹ #💓ಮನದಾಳದ ಮಾತು #😍 ನನ್ನ ಸ್ಟೇಟಸ್
📝ನನ್ನ ಕವಿತೆಗಳು - ಹೊನ್ನುಡಿ. 30-01-2019 ಸಮಾಜದಲ್ಲಿ  ಮಹತ್ವದ ಬದಲಾವಣೆ ಕಾಣಬೇಕೆಂದರೆ , ನಾಯಕರಿಗಿಂತಲೂ ಸಾಮಾನ್ಯ ಜನರ ಮನ ಮೊದಲು ಬದಲಾಗಬೇಕಿದೆ. ಡಾ ಮಹೇಂದ್ರ ಕುರ್ಡಿ uotein Your ಹೊನ್ನುಡಿ. 30-01-2019 ಸಮಾಜದಲ್ಲಿ  ಮಹತ್ವದ ಬದಲಾವಣೆ ಕಾಣಬೇಕೆಂದರೆ , ನಾಯಕರಿಗಿಂತಲೂ ಸಾಮಾನ್ಯ ಜನರ ಮನ ಮೊದಲು ಬದಲಾಗಬೇಕಿದೆ. ಡಾ ಮಹೇಂದ್ರ ಕುರ್ಡಿ uotein Your - ShareChat
#📝ನನ್ನ ಕವಿತೆಗಳು #😍 ನನ್ನ ಸ್ಟೇಟಸ್ #🖋️ ನನ್ನ ಬರಹ #💓ಮನದಾಳದ ಮಾತು
📝ನನ್ನ ಕವಿತೆಗಳು - Your uote.in 3028. 30-01-2026 ಜೀವಿಗಳು ಬೇರೆ ಬೇರೆಯಾದರೂ ಹಸಿವೊಂದೇ ಸಕಲ ಜೀವಕ್ಕೆ ಆಹಾರದ ವಸ್ತು ಬಗೆ ಬಗೆಯಾದರೂ ಅದು ಆಹಾರವಷ್ಟೇ ಜೀವಿಗಳ ಉದರಕ್ಕೆ . ನಾಲಿಗೆಗೆ ರುಚಿ ಬೇರೆ ಬೇರೆಯಾದರೂ, ಹುಟ್ಟುವ ರಕ್ತದ ಕಣವೊಂದೇ ದೇಹಕ್ಕೆ . ನೀರಡಿಕೆ , ನಿದ್ದೆ ಗಳು ಹಸಿವು , ಸಕಲ ಜೀವ ಸಂಕುಲಕ್ಕೆ ಒಂದೇ ಆಗಿದ್ದರೂ , ಮಾನವರಲ್ಲಿ ಮಾನವ ಮತ್ತು ಮಾನವರ ಆಹಾರ ಪದ್ದತಿಗಳಲ್ಲಿ ಮಾನವರೆ ನೀವೇ ಭಿನ್ನತೆ ಎಣಿಸುವುದೇಕೋ ಡಾ ಮಹೇಂದ್ರ ಕುರ್ಡಿ Your uote.in 3028. 30-01-2026 ಜೀವಿಗಳು ಬೇರೆ ಬೇರೆಯಾದರೂ ಹಸಿವೊಂದೇ ಸಕಲ ಜೀವಕ್ಕೆ ಆಹಾರದ ವಸ್ತು ಬಗೆ ಬಗೆಯಾದರೂ ಅದು ಆಹಾರವಷ್ಟೇ ಜೀವಿಗಳ ಉದರಕ್ಕೆ . ನಾಲಿಗೆಗೆ ರುಚಿ ಬೇರೆ ಬೇರೆಯಾದರೂ, ಹುಟ್ಟುವ ರಕ್ತದ ಕಣವೊಂದೇ ದೇಹಕ್ಕೆ . ನೀರಡಿಕೆ , ನಿದ್ದೆ ಗಳು ಹಸಿವು , ಸಕಲ ಜೀವ ಸಂಕುಲಕ್ಕೆ ಒಂದೇ ಆಗಿದ್ದರೂ , ಮಾನವರಲ್ಲಿ ಮಾನವ ಮತ್ತು ಮಾನವರ ಆಹಾರ ಪದ್ದತಿಗಳಲ್ಲಿ ಮಾನವರೆ ನೀವೇ ಭಿನ್ನತೆ ಎಣಿಸುವುದೇಕೋ ಡಾ ಮಹೇಂದ್ರ ಕುರ್ಡಿ - ShareChat
#📝ನನ್ನ ಕವಿತೆಗಳು #🎥 Motivational ಸ್ಟೇಟಸ್ #🖋️ ನನ್ನ ಬರಹ #💓ಮನದಾಳದ ಮಾತು #😍 ನನ್ನ ಸ್ಟೇಟಸ್
📝ನನ್ನ ಕವಿತೆಗಳು - ಹೊನ್ನುಡಿ. 27-01-2026 ಭೂಮಿ ಮುಳುಗುತ್ತೆ. ಪ್ರಳಯ ಆಗುತ್ತೆ ಸುಳ್ಳು ఇదు బుద్ధ ಒ೦ದು ವೇಳೆ ಭೂಮಿ ಎರಡು ಹೊಳಾದರೂ ಆಗಸದಲ್ಲಿ ಸದಾ ತೇಲುತ್ತಲೇ ಇರುತ್ತವೆ. ಭಯ ಬೇಡ. ಅವರಿವರ ಮಾತು ಕೇಳಲೂಬೇಡ್ ಡಾ ಮಹೇಂದ್ರ ಕುರ್ಡಿ Your uotein ಹೊನ್ನುಡಿ. 27-01-2026 ಭೂಮಿ ಮುಳುಗುತ್ತೆ. ಪ್ರಳಯ ಆಗುತ್ತೆ ಸುಳ್ಳು ఇదు బుద్ధ ಒ೦ದು ವೇಳೆ ಭೂಮಿ ಎರಡು ಹೊಳಾದರೂ ಆಗಸದಲ್ಲಿ ಸದಾ ತೇಲುತ್ತಲೇ ಇರುತ್ತವೆ. ಭಯ ಬೇಡ. ಅವರಿವರ ಮಾತು ಕೇಳಲೂಬೇಡ್ ಡಾ ಮಹೇಂದ್ರ ಕುರ್ಡಿ Your uotein - ShareChat
#🇮🇳 ಗಣರಾಜ್ಯೋತ್ಸವದ ಶುಭಾಶಯಗಳು 🇮🇳❤️ #📝ನನ್ನ ಕವಿತೆಗಳು #💓ಮನದಾಳದ ಮಾತು #🖋️ ನನ್ನ ಬರಹ #😍 ನನ್ನ ಸ್ಟೇಟಸ್
🇮🇳 ಗಣರಾಜ್ಯೋತ್ಸವದ ಶುಭಾಶಯಗಳು  🇮🇳❤️ - ಹೊನ್ನುಡಿ 26 ಜನವರಿ ಸಂವಿಧಾನದಲ್ಲಿ ಇರುವುದು ಎರಡೇ ಅಂಶಗಳು   ಒ೦ದು ಹಕ್ಕುಗಳು ಮತ್ತೊಂದು ಕರ್ತವ್ಯಗಳು: ನಮ್ಮ పప్క అదు బదుశాదరి నెమ్మే ಕರ್ತವ್ಯ ತ್ಯಾಗ ವಾಗಿದೆ. ಹಕ್ಕುಗಳ ಮೂಲಕ ದೇಶ ನಮ್ಮನ್ನು ಕಾಯುತ್ತದೆ. ಕರ್ತವ್ಯಗಳ ಮೂಲಕ ನಾವು ದೇಶದ  ಘನತೆ, ಗೌರವ ಮತ್ತು ಸಮೃದ್ಧಿಯನ್ನು ಕಾಪಾಡಬೇಕು: ನಮ್ಮ ನಮ್ಮ ಹಕ್ಕಿಗಿಂತ ಕರ್ತವ್ಯಕ್ಕೆ ನಾವು శిబ్బు ఒత్తు నిఃడిదరి ದೇಶ ಸದಾ ಸುಭಿಕ್ಷವಾಗಿರುತ್ತದೆ. जनवरी ఎల్లరిగూ గణరాజ్యక్సేవేదే వాదిశ బుభాలయగెళు वणर्तत्र डिवम ಡಾ ಮಹೇಂದ್ರ ಕುರ್ಡಿ ಹೊನ್ನುಡಿ 26 ಜನವರಿ ಸಂವಿಧಾನದಲ್ಲಿ ಇರುವುದು ಎರಡೇ ಅಂಶಗಳು   ಒ೦ದು ಹಕ್ಕುಗಳು ಮತ್ತೊಂದು ಕರ್ತವ್ಯಗಳು: ನಮ್ಮ పప్క అదు బదుశాదరి నెమ్మే ಕರ್ತವ್ಯ ತ್ಯಾಗ ವಾಗಿದೆ. ಹಕ್ಕುಗಳ ಮೂಲಕ ದೇಶ ನಮ್ಮನ್ನು ಕಾಯುತ್ತದೆ. ಕರ್ತವ್ಯಗಳ ಮೂಲಕ ನಾವು ದೇಶದ  ಘನತೆ, ಗೌರವ ಮತ್ತು ಸಮೃದ್ಧಿಯನ್ನು ಕಾಪಾಡಬೇಕು: ನಮ್ಮ ನಮ್ಮ ಹಕ್ಕಿಗಿಂತ ಕರ್ತವ್ಯಕ್ಕೆ ನಾವು శిబ్బు ఒత్తు నిఃడిదరి ದೇಶ ಸದಾ ಸುಭಿಕ್ಷವಾಗಿರುತ್ತದೆ. जनवरी ఎల్లరిగూ గణరాజ్యక్సేవేదే వాదిశ బుభాలయగెళు वणर्तत्र डिवम ಡಾ ಮಹೇಂದ್ರ ಕುರ್ಡಿ - ShareChat
#😍 ನನ್ನ ಸ್ಟೇಟಸ್ #📝ನನ್ನ ಕವಿತೆಗಳು #🎥 Motivational ಸ್ಟೇಟಸ್ #💓ಮನದಾಳದ ಮಾತು #🖋️ ನನ್ನ ಬರಹ
😍 ನನ್ನ ಸ್ಟೇಟಸ್ - ಹೊನ್ನುಡಿ 23-01-2026 ಕಷ್ಟದ ಜೀವನ ಪರಿಹಾರದ ಮೂಲ వమోణిశ శాయశ మెత్తు నేవని: .ಮಹೇಂದ್ರ ಕುರ್ಡಿ ৫১ Your uote.in ಹೊನ್ನುಡಿ 23-01-2026 ಕಷ್ಟದ ಜೀವನ ಪರಿಹಾರದ ಮೂಲ వమోణిశ శాయశ మెత్తు నేవని: .ಮಹೇಂದ್ರ ಕುರ್ಡಿ ৫১ Your uote.in - ShareChat
#😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #📝ನನ್ನ ಕವಿತೆಗಳು #🖋️ ನನ್ನ ಬರಹ
😍 ನನ್ನ ಸ್ಟೇಟಸ್ - Your uotein ಹೊನ್ನುಡಿ: 22-01-2016 ಹುಟ್ಟು పుణ్య ಬದುಕು ಶಾಪ ಮೋಕ್ಷ. ಮರಣವೇ ಡಾ ಮಹೇಂದ್ರ ಕುರ್ಡಿ Your uotein ಹೊನ್ನುಡಿ: 22-01-2016 ಹುಟ್ಟು పుణ్య ಬದುಕು ಶಾಪ ಮೋಕ್ಷ. ಮರಣವೇ ಡಾ ಮಹೇಂದ್ರ ಕುರ್ಡಿ - ShareChat
#😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #📝ನನ್ನ ಕವಿತೆಗಳು #🖋️ ನನ್ನ ಬರಹ
😍 ನನ್ನ ಸ್ಟೇಟಸ್ - ಹೊಸ ಗಾದೆ. 20-01-2026 ಮಾತು ಮಠ ಬೆಳೆಸುತ್ತದೆ. ಮೌನ ಮನೆ ಉಳಿಸುತ್ತದೆ. (ಮನೆ_ಮಠ' ಇಲ್ಲಿ ಮಠ ಈ ಪದ ಬಳಕೆ ಮಠ ಅದರ ಜೊತೆಗೆ ಇನ್ನೊಂದು ಅರ್ಥ ಬದುಕಿನ ನಿರ್ವಹಣೆಯ ಕಾಯಕ . ) ಡಾ ಮಹೇಂದ್ರ ಕುರ್ಡಿ Your uote.in ಹೊಸ ಗಾದೆ. 20-01-2026 ಮಾತು ಮಠ ಬೆಳೆಸುತ್ತದೆ. ಮೌನ ಮನೆ ಉಳಿಸುತ್ತದೆ. (ಮನೆ_ಮಠ' ಇಲ್ಲಿ ಮಠ ಈ ಪದ ಬಳಕೆ ಮಠ ಅದರ ಜೊತೆಗೆ ಇನ್ನೊಂದು ಅರ್ಥ ಬದುಕಿನ ನಿರ್ವಹಣೆಯ ಕಾಯಕ . ) ಡಾ ಮಹೇಂದ್ರ ಕುರ್ಡಿ Your uote.in - ShareChat
#💓ಮನದಾಳದ ಮಾತು #🎥 Motivational ಸ್ಟೇಟಸ್ #📝ನನ್ನ ಕವಿತೆಗಳು #😍 ನನ್ನ ಸ್ಟೇಟಸ್ #🖋️ ನನ್ನ ಬರಹ
💓ಮನದಾಳದ ಮಾತು - ಹೊನ್ನುಡಿ. 19-01-2026 ದೇವರನ್ನು ನಂಬುವ ಆರಾಧಿಸುವ ಮನುಷ್ಯನೇ ನೀನೊಮ್ಮೆ ದೇವನಂತಾಗು: ಸರ್ವರ ಲೇಸನ್ನೇ ಬಯಸುವ ಶಕ್ತಿ ನಿನ್ನದಾಗುತ್ತದೆ. ಡಾ ಮಹೇಂದ್ರ ಕುರ್ಡಿ Yourl uote.in ಹೊನ್ನುಡಿ. 19-01-2026 ದೇವರನ್ನು ನಂಬುವ ಆರಾಧಿಸುವ ಮನುಷ್ಯನೇ ನೀನೊಮ್ಮೆ ದೇವನಂತಾಗು: ಸರ್ವರ ಲೇಸನ್ನೇ ಬಯಸುವ ಶಕ್ತಿ ನಿನ್ನದಾಗುತ್ತದೆ. ಡಾ ಮಹೇಂದ್ರ ಕುರ್ಡಿ Yourl uote.in - ShareChat