@170188256
@170188256

Sowmya Malali

Senior Anchor at News 18 Kannada

ಹುಡುಗಿಯರ ಹುಡುಗಾಟ Through Back Pic @Sharmitha Shetty #💄 Makeup
ಯಾವುದೇ ಕೆಲಸ ಆದ್ರೂ ಕಷ್ಟ ಅಂದುಕೊಳ್ದೆ, ಇಷ್ಟ ಅಂದುಕೊಂಡು ಮಾಡಿದ್ರೆ ಅದೇ #passion ಆಗುತ್ತೆ..! #ಶೇರ್ ಚಾಟ್ ಸೆಲೆಬ್ರಿಟಿ
ಲೈಫ್ ನ ಪ್ರತಿಕ್ಷಣವನ್ನ ಎಂಜಾಯ್ ಮಾಡೋಣ..!!! #ಶೇರ್ ಚಾಟ್ ಸೆಲೆಬ್ರಿಟಿ
ನಮ್ಮಲಿರೋ ಆತ್ಮವಿಶ್ವಾಸವೇ..ನಮ್ಮನ್ನ ಅಂದಗಾಣಿಸುತ್ತೆ.. ಮುನ್ನುಗುವಂತೆ ಮಾಡುತ್ತೆ.. ಗೆಲುವಿನ ಹಾದಿಗೆ ಕರೆದೊಯ್ಯುತ್ತೆ..!! #ಶೇರ್ ಚಾಟ್ ಸೆಲೆಬ್ರಿಟಿ
ತುಂಬಾ ಸನಿಹದಲಿ..ತುಂಟ ಧನಿಯಲ್ಲಿ..ಹುಸಿ ಕೋಪವ ಕಲಿಸು..ತುಸು ನಾಚಿಕೆ ಬಿಡಿಸು.. ಗುನುಗ್ತಾನೇ ಇರಬೇಕು ಹೀಗೆ..!! #🎤 ನಾನು ಹಾಡಿರುವ ಹಾಡು
ಸೀರೆಯಲ್ಲಿ ಹೆಚ್ಚು ಸೌಮ್ಯವಾಗಿ ಕಾಣ್ತೀನಿ ಅಂತಾರೆ ಫ್ರೆಂಡ್ಸ್ ನಿಜಾನಾ?? #💪 ನನ್ನ fitness
ಟಿವಿ ಸ್ಕ್ರೀನ್ ನಲ್ಲಿ ಕೂತು ಸೀರಿಯಸ್ಸಾಗಿ ನ್ಯೂಸ್ ಪ್ರೆಸೆಂಟ್ ಮಾಡುವಷ್ಟೆ ಕಿಕ್, ಬಬ್ಲಿಯಾಗಿ ಫೋಟೋಗೆ ಪೋಸ್ ಕೊಡೋದ್ರಲ್ಲೂ ಇದೆ..! #ಶೇರ್ ಚಾಟ್ ಸೆಲೆಬ್ರಿಟಿ