@179906591
@179906591

ESHWAR B KHANDRE

ಈ ಸಮಾಜದಲ್ಲಿ ಪ್ರತಿಯೊಬ್ಬರೂ ಗೌರವದಿಂದ ಬದಕಬೇಕೆಂಬುವುದೇ ನಮ್ಮ ಗುರಿ 🙏🏻

00:52 / 4.8 MB
ಸಮಬಾಳು ಸಮಪಾಲು ನಮ್ಮ ಜನನಾಯಕರು ಶ್ರೀ ಈಶ್ವರ ಬಿ ಖಂಡ್ರೆ #🗳️ಚುನಾವಣೆ - 2019
ಬೀದರನಲ್ಲಿ ಇಂದು 100ಕೂ ಹೆಚ್ಚು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸನ್ಮಾನ್ಯ ಶ್ರೀ ಈಶ್ವರ ಬಿ ಖಂಡ್ರೆ ಅವರ ಸಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. #🗳️ಚುನಾವಣೆ - 2019
01:16 / 5.4 MB
ಕರ್ನಾಟಕದ ಹುಲಿ ಶ್ರೀ ಈಶ್ವರ ಬಿ ಖಂಡ್ರೆ ✌️ #🗳️ಚುನಾವಣೆ - 2019
00:30 / 3 MB
ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಸ್ ಅಭ್ಯರ್ಥಿ ನಮ್ಮ ನೆಚ್ಚಿನ ಜನನಾಯಕರಾದ, ಶ್ರೀ ಈಶ್ವರ್.ಬಿ.ಖಂಡ್ರೆ ರವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಆಗಮಿಸಿದ ಅಭಿಮಾನಿಗಳಿಗೆ ಕೋಟಿ ಕೋಟಿ ನಮನಗಳು 🙏 #🗳️ಚುನಾವಣೆ - 2019
00:41 / 3.7 MB
ಸಾಮಾನ್ಯರಲ್ಲಿ ಅತಿಸಾಮಾನ್ಯರು ನಮ್ಮ ಲೀಡರ್ ಈಶ್ವರ್ ಬಿ ಖಂಡ್ರೆ ಸಾಹೇಬ್ರು ✌️ #🗳️ಚುನಾವಣೆ - 2019
ಪದ್ಮಭೂಷಣ, ಕರ್ನಾಟಕ ರತ್ನ, #ತ್ರಿವಿಧ_ದಾಸೋಹ ಜ್ಯೋತಿ, ಶ್ರೀಮನ್ ನಿರಂಜನ ಪ್ರಣವಸ್ವರೂಪಿ, #ಪರಮಪೂಜ್ಯ ಲಿಂ.ಡಾll.ಶ್ರೀ.ಶ್ರೀ.ಶಿವಕುಮಾರ ಮಹಾಸ್ವಾಮಿಗಳವರ 112ನೇ #ಜನ್ಮದಿನೋತ್ಸವದ ಹಾರ್ದಿಕ ಶುಭಾಷಯಗಳು. #🏰ನಮ್ಮ ಬೀದರ್
05:49 / 9.7 MB
ಚಿಂಚೋಳಿ ನಡೆದ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ #ಚುನಾವಣೆ - 2019