ಆರಕ್ಷಕ ನಿರೀಕ್ಷಕರು ನಜರ್ ಬಾದ್ ಪೊಲೀಸ್ ಠಾಣೆ ಮೈಸೂರು "ಶ್ರೀ ನರೇಂದ್ರ ಮೋದಿ ಕಪ್" ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ ರಿ, ಹಾಗೂ "ಕರ್ನಾಟಕ ರಕ್ಷಣಾ ವೇದಿಕೆ" ಸ್ವಾಭಿಮಾನಿ ಬಣ, ದ ವತಿಯಿಂದ ಮಾನ್ಯ ಕುಮರೇಶ್ ರವರ ಜನ್ಮದಿನದ ಪ್ರಯುಕ್ತ ಕಾಂಕ್ರೀಟ್ ರಾಜು ರವರ ಅಧ್ಯಕ್ಷತೆಯಲ್ಲಿ, ಅವರ ಎಲ್ಲಾ ಸ್ನೇಹಿತರ ಜೊತೆಗೂಡಿ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮ ಏರ್ಪಡಿಸಿರುತ್ತೇವೆ, ಉಚಿತ ಸೇರ್ಪಡೆ,ಯಾವುದೇ ಶುಲ್ಕ ಇರುವುದಿಲ್ಲ, ಮೊದಲನೇ ಬಹುಮಾನ 10,000 ಎರಡನೇ ಬಹುಮಾನ 5,000 ಮತ್ತು ಸಮಾಧಾನಕರ ಬಹುಮಾನಗಳಿರುತ್ತವೆ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ದಿನಾಂಕ : 18.10.2025 ರಂದು ಶನಿವಾರ ಮತ್ತು ಭಾನುವಾರ 19/10/2025 ರಂದು CPWD ಹಿಂಬಾಗ ಇರುವ ಮೈದಾನದಲ್ಲಿ ಆಯೋಜಿಸಲು ಇಚ್ಛೆಸಿದ್ದೇವೆ,
ವಂದನೆಗಳೊಂದಿಗೆ 🙏
ಪ್ರಸನ್ನ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ಜಿಲ್ಲಾ ಉಸ್ತುವಾರಿ ಅಧ್ಯಕ್ಷರು ಮೈಸೂರು ಮತ್ತು ಚಾಮರಾಜನಗರ , 9886884668 #🎥 Motivational ಸ್ಟೇಟಸ್